Select Your Language

Notifications

webdunia
webdunia
webdunia
webdunia

ಭರ್ಜರಿಯಾಗಿದೆ ಯುವರಾಜ್ ಫಸ್ಟ್ ಲುಕ್

ಭರ್ಜರಿಯಾಗಿದೆ ಯುವರಾಜ್ ಫಸ್ಟ್ ಲುಕ್
ಬೆಂಗಳೂರು , ಶನಿವಾರ, 25 ಏಪ್ರಿಲ್ 2020 (09:38 IST)
ಬೆಂಗಳೂರು: ಡಾ. ರಾಜ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದೆ.


ಡಾ.ರಾಜ್ ಬರ್ತ್ ಡೇ ದಿನವೇ ಮೊಮ್ಮಗನ ಮೊದಲ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿರುವುದು ವಿಶೇಷ. ಫಸ್ಟ್ ಲುಕ್ ನಲ್ಲೇ ಭರ್ಜರಿಯಾಗಿ ಕಾಣಿಸಿಕೊಂಡಿರುವ ಯುವರಾಜ್ ಭರವಸೆ ಮೂಡಿಸಿದ್ದಾರೆ.

ಭರ್ಜರಿ ವಾರಿಯರ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಯುವರಾಜ್ ಸಿನಿಮಾಗೆ ತಾತ್ಕಾಲಿಕವಾಗಿ ‘ಯುವ 01’ ಎಂದು ಟೈಟಲ್ ನೀಡಲಾಗಿದೆ. ಪುನೀತ್ ರುದ್ರನಾಗ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಡುವೆಯೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಕಿಚ್ಚ ಸುದೀಪ್