Select Your Language

Notifications

webdunia
webdunia
webdunia
webdunia

ಟಿವಿಯಲ್ಲಿ ಬರುತ್ತಿದೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳು

ಟಿವಿಯಲ್ಲಿ ಬರುತ್ತಿದೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳು
ಬೆಂಗಳೂರು , ಬುಧವಾರ, 22 ಜನವರಿ 2020 (09:08 IST)
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾಗಳು ಕನ್ನಡದ ಬೇರೆ ಬೇರೆ ವಾಹಿನಿಗಳಲ್ಲಿ  ಸದ್ಯದಲ್ಲೇ ಪ್ರಸಾರವಾಗಲಿದೆ.


ಈಗಾಗಲೇ ಸುವರ್ಣ ವಾಹಿನಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಟಿವಿಯಲ್ಲಿ ಸದ್ಯದಲ್ಲೇ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಇದರ ಜತೆಗೆ ಈಗ ಉದಯ ವಾಹಿನಿ ಶ್ರೀಲೀಲಾ-ವಿರಾಟ್ ಅಭಿನಯದ ‘ಕಿಸ್’ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡುವುದಾಗಿ ಪ್ರಕಟಿಸಿದೆ.

ಇದಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ಸಿನಿಮಾವೂ ಶೀಘ್ರದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಇದರ ಪ್ರಸಾರ ದಿನಾಂಕವೂ ಘೋಷಣೆಯಾಗಿಲ್ಲ. ಅಂತೂ ಕಿರುತೆರೆಯಲ್ಲಿ ಸದ್ಯದಲ್ಲೇ ಸೂಪರ್ ಹಿಟ್ ಸಿನಿಮಾಗಳ ಜಾತ್ರೆ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮುದ್ದಿನ ನಾಯಿ ಜತೆ ಸಿನಿಮಾ ನೋಡಲು ಒಳ್ಳೆ ಛಾನ್ಸ್