Daily Horoscope

Select Your Language

Notifications

webdunia
webdunia
webdunia
webdunia

ನಿಮ್ಮ ಮುದ್ದಿನ ನಾಯಿ ಜತೆ ಸಿನಿಮಾ ನೋಡಲು ಒಳ್ಳೆ ಛಾನ್ಸ್

ನಾನು ಮತ್ತು ಗುಂಡ ಸಿನಿಮಾ
ಬೆಂಗಳೂರು: ನಿಮ್ಮ ಮುದ್ದಿನ ನಾಯಿ ಜತೆ ನೀವು ವಾಕಿಂಗ್, ಔಟಿಂಗ್ ಎಲ್ಲಾ ಮಾಡಬಹುದು. ಆದರೆ ಒಟ್ಟಿಗೆ ಕೂತು ಸಿನಿಮಾ ನೋಡಿದ್ದು ಇದೆಯಾ? ಹಾಗಿದ್ದರೆ ನಿಮಗೆ ಒಂದು ಅವಕಾಶ ಇಲ್ಲಿದೆ ನೋಡಿ.


ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಪೇಟೆ ಕೆಆರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಾನು ಮತ್ತು ಗುಂಡ ಎನ್ನುವ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಶಿವರಾಜ್ ಜತೆಗೆ ಒಂದು ನಾಯಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದೆ.

ಇಂದು ಈ ಸಿನಿಮಾದ ‘ಡಾಗ್ ಪ್ರೀಮಿಯರ್ ಶೋ’ ಬೆಂಗಳೂರಿನ ನಗರತ್ ಪೇಟ್ ನಲ್ಲಿರುವ ಶಾರದ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದೆ. ಅಂದರೆ ಈ ಶೋಗೆ ನೀವು ನಿಮ್ಮ ನಾಯಿ ಜತೆ ಬಂದು ಒಟ್ಟಾಗಿ ಕುಳಿತು ಸಿನಿಮಾ ನೋಡಬಹುದು!

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮುಡಿಗೇರಿದ ಕ್ರಿಸ್ಟಲ್ ಪ್ರಶಸ್ತಿ