Select Your Language

Notifications

webdunia
webdunia
webdunia
webdunia

ಟೆಂಪಲ್ ರನ್ ಮಾಡಿದ ನಟಿ ರಚಿತಾ ರಾಮ್

ರಚಿತಾ ರಾಮ್

ನಟಿ ರಚಿತಾ ರಾಮ್ ಟೆಂಪಲ್ ರನ್ ಮಾಡಿದ್ದಾರೆ.
 

ಶೃಂಗೇರಿ ಶಾರದಾಂಬೆ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಭೇಟಿ ಮಾಡಿ ದರ್ಶನ ಪಡೆದುಕೊಂಡಿದ್ದಾರೆ.

ದೇವಸ್ಥಾನದಲ್ಲಿ ವಿಶೇಷ ವರವೊಂದನ್ನು ರಚಿತಾ ರಾಮ್ ಬೇಡಿಕೊಂಡಿದ್ದಾರಂತೆ. ದೇವಸ್ಥಾನದ ಅರ್ಚಕರು ಗುಳಿಕೆನ್ನೆ ಚೆಲುವಿಗೆ ಪ್ರಸಾದ ನೀಡಿದ್ರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ತಲ್ವಾರ್ ಪ್ರಕರಣ: ಪೊಲೀಸರ ಎದುರು ಹಾಜರಾದ ನಟ ದುನಿಯಾ ವಿಜಯ್