Select Your Language

Notifications

webdunia
webdunia
webdunia
webdunia

ಕನ್ನಡ ಕಿರುತೆರೆಯಲ್ಲಿ ಬಾಹುಬಲಿ ಸಿನಿಮಾ: ನೆಟ್ಟಿಗರಿಗೆ ಈ ವಿಚಾರಕ್ಕೆ ಅಸಮಾಧಾನ

ಕನ್ನಡ ಕಿರುತೆರೆಯಲ್ಲಿ ಬಾಹುಬಲಿ ಸಿನಿಮಾ: ನೆಟ್ಟಿಗರಿಗೆ ಈ ವಿಚಾರಕ್ಕೆ ಅಸಮಾಧಾನ
ಬೆಂಗಳೂರು , ಬುಧವಾರ, 11 ನವೆಂಬರ್ 2020 (10:35 IST)
ಬೆಂಗಳೂರು: ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಸಿನಿಮಾ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ.

 
ಈ ಕನ್ನಡ ಡಬ್ ಅವತರಣಿಕೆಯನ್ನು ಪ್ರಸಾರ ಮಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿ. ಈ ದೀಪಾವಳಿಗೆ ಅಂದರೆ ನವಂಬರ್ 15 ರಂದು ಸಂಜೆ 4.30 ಕ್ಕೆ ಸಿನಿಮಾ ಪ್ರಸಾರವಾಗುತ್ತಿದೆ. ಆದರೆ ಕನ್ನಡ ಡಬ್ ಅವತರಣಿಕೆಯಲ್ಲಿ ನಾಯಕ ಪ್ರಭಾಸ್ ಗೆ ನೀಡಿದ ಧ‍್ವನಿ ಬಗ್ಗೆ ವೀಕ್ಷಕರು ಆಕ್ಷೇಪವೆತ್ತಿದ್ದಾರೆ. ಈ ಧ್ವನಿ ಪ್ರಭಾಸ್ ಗೆ ಸೂಟ್ ಆಗ್ತಿಲ್ಲ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಕನ್ನಡದಲ್ಲಿ ಸಿನಿಮಾಗೆ ಕೊರತೆ ಇತ್ತಾ? ಯಾಕೆ ಪರಭಾಷೆ ಸಿನಿಮಾ ಹಾಕ್ತಿದ್ದೀರಿ ಎಂದು ಇನ್ನು ಕೆಲವರು ಆಕ್ಷೇಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರು-ಮೇಘನಾ ಮಗನಿಗಾಗಿ ಧಾರವಾಡದ ಅಭಿಮಾನಿಗಳಿಂದ ತೊಟ್ಟಿಲು ಗಿಫ್ಟ್