Select Your Language

Notifications

webdunia
webdunia
webdunia
webdunia

ಡ್ರಗ್ ಕಿಂಗ್ ಪಿನ್ ಅನಿಕಾ ನಿಕಟವರ್ತಿಯಾಗಿದ್ದ ಬಂಧಿತ ಬಿಗ್ ಬಾಸ್ ಸ್ಪರ್ಧಿ ಆಡಂ ಪಾಷಾ

ಡ್ರಗ್ ಕಿಂಗ್ ಪಿನ್ ಅನಿಕಾ ನಿಕಟವರ್ತಿಯಾಗಿದ್ದ ಬಂಧಿತ ಬಿಗ್ ಬಾಸ್ ಸ್ಪರ್ಧಿ ಆಡಂ ಪಾಷಾ
ಬೆಂಗಳೂರು , ಬುಧವಾರ, 21 ಅಕ್ಟೋಬರ್ 2020 (10:35 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬಿಗ್ ಬಾಸ್ ಸ್ಪರ್ಧಿ ಆಡಂ ಪಾಷಾ ಡ್ರಗ್ ಕಿಂಗ್ ಪಿನ್ ಅನಿಕಾ ನಿಕಟವರ್ತಿಯಾಗಿದ್ದ ಎಂದು ತಿಳಿದುಬಂದಿದೆ.

 

ಆಡಂ ಪಾಷಾರನ್ನು ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಆಡಡಂ ಅನಿಕಾಗೆ ನಿಕಟವರ್ತಿಯಾಗಿದ್ದ. ಆಕೆಯಿಂದ ನೇರವಾಗಿ ಡ್ರಗ್ ಖರೀದಿ ಮಾಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳೂ ಸಿಕ್ಕಿವೆ ಎಂದು ಎನ್ ಸಿಬಿ ಅಧಿಕಾರಿಗಳು ಹೇಳಿದ್ದಾರೆ. ಕಮ್ಮನ ಹಳ್ಳಿಯ ಕ್ಲಬ್ ನಲ್ಲಿ ಅನಿಕಾಳ ಪರಿಚಯವಾಗಿತ್ತು. ಆದರೆ ನಾನು ತಪ್ಪು ಮಾಡಿಲ್ಲ ಎಂದು ವಿಚಾರಣೆ ವೇಳೆ ಆಡಂ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾರಂಗಕ್ಕೆ ಕರೆತಂದ ನಿರ್ದೇಶಕರ ಚಿತ್ರದಲ್ಲಿ ನಯನತಾರಾ ನಟಿಸುತ್ತಿಲ್ಲ. ಯಾಕೆ ಗೊತ್ತಾ?