Select Your Language

Notifications

webdunia
webdunia
webdunia
webdunia

ಪಾರ್ಟಿ ಮಾಡುತ್ತಿದ್ದ ಸಂಜನಾಗೆ ಇಂದು ಜೈಲಲ್ಲೇ ಹುಟ್ಟುಹಬ್ಬದೂಟ

ಪಾರ್ಟಿ ಮಾಡುತ್ತಿದ್ದ ಸಂಜನಾಗೆ ಇಂದು ಜೈಲಲ್ಲೇ ಹುಟ್ಟುಹಬ್ಬದೂಟ
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (11:01 IST)
ಬೆಂಗಳೂರು: ನಟಿ ಸಂಜನಾ ಗಲ್ರಾನಿ ಪ್ರತೀ ಬಾರಿ ಹುಟ್ಟುಹಬ್ಬದಂದು ಪಾರ್ಟಿ ಮಾಡಿ ಸಂಭ್ರಮಾಚರಿಸುತ್ತಾರೆ. ಆದರೆ ಈ ಬಾರಿ ಹುಟ್ಟುಹಬ್ಬ ಆಚರಿಸುವುದು ಬಿಡಿ, ಅದರ ಬಗ್ಗೆ ಯೋಚನೆ ಮಾಡುವ ಸ್ಥಿತಿಯಲ್ಲೂ ಸಂಜನಾ ಇಲ್ಲ.


ಡ್ರಗ್ ಕೇಸ್ ನಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆಯುತ್ತಿರುವ ಸಂಜನಾಗೆ ಈ ಬಾರಿ ಹುಟ್ಟುಹಬ್ಬದ ಸಂಭ್ರಮವಿಲ್ಲ. ನಿನ್ನೆ ತಾನೇ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದ್ದು, ಬ್ಯಾಡ್ ಬರ್ತ್ ಡೇ ಆಗಿದೆ.

ಇನ್ನು, ಜೈಲಿನಲ್ಲಿ ಇದುವರೆಗೆ ಒಂದೇ ಕೊಠಡಿಯಲ್ಲಿದ್ದ ರಾಗಿಣಿ, ಸಂಜನಾ ಪರಸ್ಪರ ಕಿತ್ತಾಡಿಕೊಂಡ ಕಾರಣ ಇಬ್ಬರನ್ನೂ ಪ್ರತ್ಯೇಕ ಸೆಲ್ ನಲ್ಲಿರಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ ಕಲ್ಯಾಣ್ ದಾಂಪತ್ಯ ಕಲಹ ಅಂತ್ಯ: ವಂಚಕರಿಗಾಗಿ ಹುಡುಕಾಟ