Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಹೊಸ ಸುದ್ದಿ ಕೊಡಲಿದ್ದಾರೆ ನಟ ಚಂದನ್ ಕುಮಾರ್

ಸದ್ಯದಲ್ಲೇ ಹೊಸ ಸುದ್ದಿ ಕೊಡಲಿದ್ದಾರೆ ನಟ ಚಂದನ್ ಕುಮಾರ್
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (10:18 IST)
ಬೆಂಗಳೂರು: ಕಿರುತೆರೆಯಲ್ಲಿ ಖ್ಯಾತರಾಗಿರುವ ನಟ ಚಂದನ್ ಕುಮಾರ್ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ನಾಯಕರಾಗಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಇದೀಗ ಹೊಸ ಸುದ್ದಿ ಕೊಡುವ ಸುಳಿವು ನೀಡಿದ್ದಾರೆ.


ಚಂದನ್ ರನ್ನು ಇದುವರೆಗೆ ನೀವು ನಾಯಕನಾಗಿ ಮಾತ್ರ ತೆರೆ ಮೇಲೆ ನೋಡಿರುತ್ತೀರಿ. ಆದರೆ ಚಂದನ್ ನಿರ್ದೇಶನದತ್ತ ಹೊರಳುವ ಸೂಚನೆ ನೀಡಿದ್ದಾರೆ. ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯಿದೆ. ಸದ್ಯದಲ್ಲೇ ಇದನ್ನು ಲಾಂಚ್ ಮಾಡಲಿರುವ ಸುಳಿವನ್ನೂ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ. ಕಿರುತೆರೆಯಲ್ಲಿ ಹುಡುಗಿಯರ ಹಾಟ್ ಫೇವರಿಟ್ ಆಗಿರುವ ಚಂದನ್ ಇದೀಗ ನಿರ್ದೇಶಕರಾಗಿ ಯಾವ ರೀತಿ ಮೋಡಿ ಮಾಡುತ್ತಾರೆ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಿಂಬು ಇತ್ತೀಚೆಗೆ ಟೆಂಪಲ್ ರನ್ ಮಾಡುತ್ತಿದ್ದದ್ದೇಕೆ ಗೊತ್ತಾ?