Select Your Language

Notifications

webdunia
webdunia
webdunia
webdunia

ಥಿಯೇಟರ್ ತೆರೆದರೂ ವೆಬ್ ತಾಣದಲ್ಲಿ ರಿಲೀಸ್ ಆಗಲಿದೆ ಈ ಹೊಸ ಸಿನಿಮಾ

ಥಿಯೇಟರ್ ತೆರೆದರೂ ವೆಬ್ ತಾಣದಲ್ಲಿ ರಿಲೀಸ್ ಆಗಲಿದೆ ಈ ಹೊಸ ಸಿನಿಮಾ
ಬೆಂಗಳೂರು , ಶುಕ್ರವಾರ, 9 ಅಕ್ಟೋಬರ್ 2020 (11:02 IST)
ಬೆಂಗಳೂರು: ಅಕ್ಟೋಬರ್ 15 ರಿಂದ ಥಿಯೇಟರ್ ತೆರೆಯಲಿದ್ದು, ಹೊಸ ಹೊಸ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಥಿಯೇಟರ್ ತೆರೆದರೂ ಹೊಸ ಸಿನಿಮಾವೊಂದು ವೆಬ್ ತಾಣದಲ್ಲಿ ಬಿಡುಗಡೆಯಾಗಲಿದೆ.


ಅದು ಪುಷ್ಕರ ಮಲ್ಲಿಕಾರ್ಜುನಯ್ಯ ಜತೆಗೆ ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ನಿರ್ಮಾಣದ ‘ಭೀಮಸೇನ ನಳ ಮಹರಾಜ’ ಎಂಬ ಹೊಸಬರ ಸಿನಿಮಾವೊಂದು ಅಕ್ಟೋಬರ್ 29 ರಂದು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಕಾರ್ತಿಕ್ ಸರಗೂರು ನಿರ್ದೇಶಿಸಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸಿನಿಮಾ ವೀಕ್ಷಿಸಿ ನಿರ್ಮಾಪಕರು ಸಿನಿಮಾ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಡುಗೊರೆ