Select Your Language

Notifications

webdunia
webdunia
webdunia
webdunia

ಧಾರವಾಹಿಗೆ ಸರ್ಪೈಸ್ ಎಂಟ್ರಿ ಕೊಟ್ಟ ಮಾನ್ವಿತಾ ಹರೀಶ್

ಧಾರವಾಹಿಗೆ ಸರ್ಪೈಸ್ ಎಂಟ್ರಿ ಕೊಟ್ಟ ಮಾನ್ವಿತಾ ಹರೀಶ್
ಬೆಂಗಳೂರು , ಶುಕ್ರವಾರ, 9 ಅಕ್ಟೋಬರ್ 2020 (09:53 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರು ಧಾರವಾಹಿಯಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವುದು ಹೊಸದೇನಲ್ಲ. ಈಗ ನಟಿ ಮಾನ್ವಿತಾ ಹರೀಶ್ ಕೂಡಾ ಆ ಸಾಲಿಗೆ ಸೇರಿದ್ದಾರೆ.

 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕನ್ನಡತಿ ಧಾರವಾಹಿಯಲ್ಲಿ ಮಾನ್ವಿತಾ ಅತಿಥಿ ಪಾತ್ರ ಮಾಡಲಿದ್ದಾರೆ. ಮಾನ್ವಿತಾ ಪಾರ್ಟಿ ಸೀನ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಂದರ್ಭ ಅವರು ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವಿಶೇಷ ಸೆಟ್ ಕೂಡಾ ಹಾಕಲಾಗಿದೆ. ಈಗಾಗಲೇ ಕಲರ್ಸ್ ಕನ್ನಡ ನಟಿಯ ಆಗಮನದ ಬಗ್ಗೆ ಫೋಟೋ ಮೂಲಕ ಸುಳಿವು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಮ್ ಬ್ಯಾಕ್ ಮಾಡಿದ ಬೆನ್ನಲ್ಲೇ ಸಂದೇಶ ಕೊಟ್ಟ ರಾಕಿ ಭಾಯ್