Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ಸಿನಿಮಾ ರಿ ರಿಲೀಸ್: ಮೇಘನಾ ಸರ್ಜಾ ಹೇಳಿದ್ದೇನು?

ಚಿರು ಸರ್ಜಾ ಸಿನಿಮಾ ರಿ ರಿಲೀಸ್: ಮೇಘನಾ ಸರ್ಜಾ ಹೇಳಿದ್ದೇನು?
ಬೆಂಗಳೂರು , ಶುಕ್ರವಾರ, 9 ಅಕ್ಟೋಬರ್ 2020 (09:42 IST)
ಬೆಂಗಳೂರು: ಇತ್ತೀಚೆಗಷ್ಟೇ ಆಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ‘ಶಿವಾರ್ಜುನ’ ಲಾಕ್ ಡೌನ್ ಗೂ ಮೊದಲು ಬಿಡುಗಡೆಯಾಗಿತ್ತು.


ಆದರೆ ಲಾಕ್ ಡೌನ್ ನಿಂದಾಗಿ ಈ ಸಿನಿಮಾ ಸರಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿರಲಿಲ್ಲ. ಇದೀಗ ಲಾಕ್ ಡೌನ್ ಮುಗಿಸಿ ಚಿತ್ರರಂಗ ತೆರೆಯುತ್ತಿದ್ದು, ಸಿನಿಮಾವನ್ನು ರಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದರ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಚಿರು ಪತ್ನಿ ಮೇಘನಾ ‘ಚಿರು ಯಾವತ್ತಿಗೂ ಚಿರಂಜೀವಿ’ ಎಂದಿದ್ದಾರೆ. ಅಕ್ಟೋಬರ್ 16 ರಿಂದ ಸಿನಿಮಾ ಮರು ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ರಿ ರಿಲೀಸ್ ಗೆ ಸಿದ್ಧವಾಗಿರುವ ಸಿನಿಮಾಗಳು