Publish Date: Sat, 10 Oct 2020 (09:54 IST)
Updated Date: Sat, 10 Oct 2020 (09:55 IST)
ಚೆನ್ನೈ : ಕೊರೊನಾ ಭೀತಿಯಿಂದ ಶೂಟಿಂಗ್ ಸ್ಥಗಿತಗೊಂಡಿದ್ದು, ಈ ನಡುವೆ ಕಾಲಿವುಡ್ ನಟ ಸಿಂಬು ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹೌದು. ಇತ್ತೀಚೆಗಷ್ಟೇ ತಿರುಪತಿ ದೇವಸ್ಥಾನ ಮತ್ತು ಮಧುರೈ ಮೀನಾಚಿ ಅಮ್ಮನ್ ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅವರು ಹೀಗೆ ಟೆಪಲ್ ರನ್ ಮಾಡಲು ಕಾರಣವೇನೆಂದರೆ ಮಹಾಮಾರಿ ಕೊರೊನಾ ವೈರಸ್ ನಿಂದ ಜಗತ್ತನ್ನು ರಕ್ಷಿಸಲು ಪ್ರಾರ್ಥಿಸುತ್ತಿದ್ದಾರೆ ಎನ್ನಲಾಗಿದೆ. ಹಾಗೇ ಕಾಲಿವುಡ್ ನಲ್ಲಿ ಅವರು ಮತ್ತೊಂದು ಇನ್ನಿಂಗ್ಸ್ ಪಡೆಯಲು ದೇವರ ಆಶೀರ್ವಾದ ಕೋರಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.