Select Your Language

Notifications

webdunia
webdunia
webdunia
webdunia

ಗಾಯಗೊಂಡ ಅಜಿಂಕ್ಯ ರಹಾನೆ ಐಪಿಎಲ್‌ ನಿಂದ ಹೊರಗೆ

KKR Ajinkya Rahane IPL 2022 ಕೆಕೆಆರ್‌ ಅಜಿಂಕ್ಯ ರಹಾನೆ ಐಪಿಎಲ್
bengaluru , ಮಂಗಳವಾರ, 17 ಮೇ 2022 (16:25 IST)


ಗಾಯಗೊಂಡಿರುವ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಅಜಿಂಕ್ಯ ರಹಾನೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಟಿ-20 ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಶನಿವಾರ ನಡೆದ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ಭುಜದ ನೋವಿಗೆ ಒಳಗಾದ ಅಜಿಂಕ್ಯ ರಹಾನೆ ಮುಂದಿನ ಪಂದ್ಯಗಳಲ್ಲಿ ಲಭ್ಯರಿಲ್ಲ ಎಂದು ಕೆಕೆಆರ್‌ ತಂಡ ಟ್ವಿಟರ್‌ ನಲ್ಲಿ ಘೋಷಿಸಿದೆ.

ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 3 ಸಿಕ್ಸರ್‌ ಸೇರಿದ 28 ರನ್‌ ಗಳಿಸಿದ್ದ ವೇಳೆ ರಹಾನೆ ಭುಜದ ನೋವಿಗೆ ಒಳಗಾಗಿ ಮೈದಾನ ತೊರೆದಿದ್ದರು. ನಂತರ ಫೀಲ್ಡಿಂಗ್‌ ಗೆ ಇಳಿಯಲಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಿಂದ ಔಟ್ ಆದ ಅಜಿಂಕ್ಯಾ ರೆಹಾನೆ