Select Your Language

Notifications

webdunia
webdunia
webdunia
webdunia

ಐಪಿಎಲ್: ಟಾಸ್ ಗೆದ್ದು ಬ್ಯಾಟ್ ಮಾಡಲು ಆರ್ ಸಿಬಿ ನಿರ್ಧಾರ

IPL RCB srh ಆರ್ ಸಿಬಿ ಐಪಿಎಲ್ ಎಸ್ ಆರ್ ಎಚ್
bengaluru , ಭಾನುವಾರ, 8 ಮೇ 2022 (15:13 IST)

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಕರ್ನಾಟಕದ ಶ್ರೇಯಸ್ ಗೋಪಾಲ್ ಮತ್ತು ಸೀನ್ ಅಬೋಟ್ ಬದಲಿಗೆ ಸುಚಿತ್ ಫಾರೂಖಿ ಸ್ಥಾನ ಪಡೆದಿದ್ದಾರೆ.

ಆರ್ ಸಿಬಿ ಈ ಪಂದ್ಯದಲ್ಲಿ ಮಾಮೂಲಿ ಸಮವಸ್ತ್ರ ಬದಲು ಹಸಿರು ಬಣ್ಣದ ಧಿರಿಸು ಧರಿಸಿ ಅಖಾಡಕ್ಕೆ ಇಳಿದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ ನೆಟ್ ಬೌಲರ್ ಗೆ ಕೊರೊನಾ ಪಾಸಿಟಿವ್!