Select Your Language

Notifications

webdunia
webdunia
webdunia
webdunia

ರವೀಂದ್ರ ಜಡೇಜಾ ಅನ್‌ ಫಾಲೋ ಮಾಡಿದ ಸಿಎಸ್‌ ಕೆ: ಭಿನ್ನಮತ ಸ್ಫೋಟ

CSK Ravindra Jadeja Instagram ಇನ್‌ ಸ್ಟಾಗ್ರಾಂ ಸಿಎಸ್‌ ಕೆ ರವೀಂದ್ರ ಜಡೇಜಾ
bengaluru , ಗುರುವಾರ, 12 ಮೇ 2022 (18:10 IST)
ಚೆನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಹಾಗು ಕ್ರಿಕೆಟಿಗ ರವೀಂದ್ರಾ ಜಡೇಜಾ ನಡುವಿನ ಬಿನ್ನಾಭಿಪ್ರಾಯದ ಸುದ್ದಿ ಮತ್ತಷ್ಟು ತಿರುವು ಪಡೆದುಕೊಂಡಿದ್ದು ಆಲ್ರೌಂಡರ್ನನ್ನು ಸಿಎಸ್ಕೆ ತಂಡ ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದೆ.
ನಾಯಕನ ಸ್ಥಾನಕ್ಕೆ ಧೋನಿ ರಾಜೀನಾಮೆ ನೀಡಿದ ಹಿನ್ನೆಲೆ ರವೀಂದ್ರ ಜಡೇಜಾರನ್ನು ಚೆನೈ ತಂಡದ ನಾಯಕರನ್ನಾಗಿ ಘೋಷಿಸಲಾಗಿತ್ತು. ಆದರೆ, ತಂಡದ ನಾಯಕತ್ವ ವಹಿಸಿಕೊಂಡ ನಂತರ ಸತತ ಸೋಲಿನ ಸರಪಳಿಯಲ್ಲಿ ಸಿಲುಕಿದ ಕಾರಣ ತಮ್ಮ ಸ್ಥಾನ್ಕಕೆ ರಾಜೀನಾಮೆ ನೀಡಿದ್ದರು ಮತ್ತು ನಿಕಟಪೂರ್ವ ನಾಯಕ ಧೋನಿಗೆ ಮತ್ತೊಮ್ಮೆ ಆ ಸ್ಥಾನವನ್ನ ಅಲಂಕರಿಸಿದ್ದರು.
ಪಕ್ಕೆಲುಬಿಗೆ ಗಾಯವಾಗಿರುವ ಕಾರಣ ಹಾಲಿ ಐಪಿಎಲ್ ಋತುವಿನಿಂದ ಜಡೇಜಾ ಹೊರಬಿದಿದ್ದದಾರೆ ಮತ್ತು ತಂಡ ಆಯ್ಕೆ ವಿಚಾರದಲ್ಲಿ ಆಡಳಿತ ಮಂಡಳಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳು ಈ ನಡುವೆ ಕೇಳಿ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ತಂಡದ ಮೇಲೆ ರವೀಂದ್ರ ಜಡೇಜಾ ಮುನಿಸು: ನಾಯಕತ್ವದಿಂದ ಕಿತ್ತು ಹಾಕಿದ್ದಕ್ಕೆ ಸಿಟ್ಟು?