Select Your Language

Notifications

webdunia
webdunia
webdunia
webdunia

ಸ್ಲಾಗ್ ಓವರ್ ನಲ್ಲಿ ಸಿಡಿದ ರಸೆಲ್: ಹೈದರಾಬಾದ್ ಗೆ 178 ರನ್ ಗುರಿ

ಸ್ಲಾಗ್ ಓವರ್ ನಲ್ಲಿ ಸಿಡಿದ ರಸೆಲ್: ಹೈದರಾಬಾದ್ ಗೆ 178 ರನ್ ಗುರಿ
bengaluru , ಶನಿವಾರ, 14 ಮೇ 2022 (21:29 IST)

ಆಲ್ ರೌಂಡರ್ ಆಂಡ್ರೆ ರಸೆಲ್ ಸ್ಲಾಗ್ ಓವರ್ ನಲ್ಲಿ ತೋರಿದ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 178 ರನ್ ಗುರಿ ಒಡ್ಡಿದೆ.

ಪುಣೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಅಂಬಟಿ ರಾಯುಡು!