Select Your Language

Notifications

webdunia
webdunia
webdunia
webdunia

ಈ ಮಹಿಳೆಯ ಭಯಾನಕ ಹತ್ಯೆಯ ವಿವರ ಓದಿದರೆ ಬೆಚ್ಚಿಬೀಳುತ್ತೀರಿ!

ಅಪರಾಧ ಸುದ್ದಿಗಳು
ಲಕ್ನೋ , ಬುಧವಾರ, 28 ಅಕ್ಟೋಬರ್ 2020 (10:44 IST)
ಲಕ್ನೋ: ಈ ಒಂದು ಹತ್ಯೆ ಪ್ರಕರಣ ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಮಹಿಳೆಯೊಬ್ಬರ ದೇಹವನ್ನು 15 ಭಾಗವಾಗಿ  ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಭೀಕರ ಕೃತ್ಯ ನಡೆದಿದೆ.

 

ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದ್ದು, ಗೋಣಿ ಚೀಲವೊಂದರಲ್ಲಿ ತುಂಬಲಾಗಿದೆ. ತಲೆಯ ಭಾಗ ಇನ್ನೂ ಪತ್ತೆಯಾಗಿಲ್ಲ. ಇದರಿಂದಾಗಿ ಪೊಲೀಸರಿಗೆ ಮಹಿಳೆಯ ಯಾರೆಂದು ಪತ್ತೆ ಹಚ್ಚುವುದೂ ಕಷ್ಟವಾಗುತ್ತಿದೆ. ಮಹಿಳೆಯ ದೇಹದ ಮೇಲೆ ತುಂಡು ವಸ್ತ್ರವೂ ಇರಲಿಲ್ಲ ಎನ್ನಲಾಗಿದೆ. ಕೃತ್ಯವನ್ನು ನೋಡಿದರೆ ಇದು ಯಾರೋ ಧ್ವೇಷ ಸಾಧನೆಗಾಗಿ ಮಾಡಿರುವ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗೆಲಸದವರಿಗೆ ಅರ್ಜಿ ಆಹ್ವಾನಿಸಿದ ಬ್ರಿಟನ್ ರಾಜ ಮನೆತನ! ವೇತನ ಕೇಳಿದರೆ ದಂಗಾಗುತ್ತೀರಿ!