Select Your Language

Notifications

webdunia
webdunia
webdunia
webdunia

ಅಪಹರಣ ವಿರೋಧಿಸಿದ್ದಕ್ಕೆ ಯುವತಿಯ ಜೀವ ತೆಗೆದ ದುಷ್ಕರ್ಮಿ

ಅಪರಾಧ ಸುದ್ದಿಗಳು
ಹರ್ಯಾಣ , ಮಂಗಳವಾರ, 27 ಅಕ್ಟೋಬರ್ 2020 (11:28 IST)
ಹರ್ಯಾಣ: ಅಪಹರಣ ಮಾಡಲೆತ್ನಿಸಿದಾಗ ಯುವತಿ ಪ್ರತಿರೋಧಿಸಿದ್ದಕ್ಕೆ ಆಗಂತುಕನೊಬ್ಬ ಆಕೆಯನ್ನು ಗುಂಡಿಕ್ಕಿ ಪ್ರಾಣಹರಣ ಮಾಡಿದ ಘಟನೆ ಹರ್ಯಾಣದಲ್ಲಿ ನಡೆದಿದೆ.


21 ವರ್ಷದ ಕಾಲೇಜು ಯುವತಿ ಸಾವಿಗೀಡಾದಾಕೆ. ಈಕೆ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಬರುತ್ತಿದ್ದಾಗ ಆರೋಪಿ ಕಾರೊಂದರಲ್ಲಿ ಬಂದು ಅಪಹರಿಸಲು ಯತ್ನಿಸಿದ್ದಾನೆ. ಆದರೆ ಆಕೆ ಪ್ರತಿರೋಧ ತೋರಿದಾಗ ಗುಂಡು ಹಾರಿಸಿದ್ದಾನೆ. ತಕ್ಷಣಕ್ಕೇ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲಿಲ್ಲ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನೇ ಸಾಯಿಸಿ ಸ್ನೇಹಿತರ ಮೇಲೆ ದೂರು ಕೊಟ್ಟ ತಂದೆ