Select Your Language

Notifications

webdunia
webdunia
webdunia
webdunia

ಮಹಿಳೆಯ ಶೀಲಕೆಡಿಸಿ ಮುಖಕ್ಕೆ ಮನಬಂದಂತೆ ಹಲ್ಲೆ ಮಾಡಿದ ದುರುಳರು

ಮಹಿಳೆಯ ಶೀಲಕೆಡಿಸಿ ಮುಖಕ್ಕೆ ಮನಬಂದಂತೆ ಹಲ್ಲೆ ಮಾಡಿದ ದುರುಳರು
ಛತ್ತೀಸ್ ಘಡ , ಭಾನುವಾರ, 25 ಅಕ್ಟೋಬರ್ 2020 (09:48 IST)
ಛತ್ತೀಸ್ ಘಡ: ಮಹಿಳೆಯ ಶೀಲಕೆಡಿಸಿದ 23 ವರ್ಷದ ತರುಣ ಮತ್ತು ಅಪ್ರಾಪ್ತ ಯುವಕನೊಬ್ಬ ಆಕೆಯ ಮುಖಕ್ಕೆ ಮನಬಂದಂತೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.


ಈ ಸಂಬಂಧ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. 40 ವರ್ಷದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದ ಆರೋಪಿಗಳು ಶೀಲಕೆಸಿದ್ದಾರೆ. ಈ ಪೈಕಿ ಅಪ್ರಾಪ್ತ ಆಕೆಯ ಮುಖಕ್ಕೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರಾ ಚುನಾವಣೆಯ ಹಿನ್ನಲೆ; ಅಖಾಡಕ್ಕೀಳಿದ ದೇವೇಗೌಡರ ಮೊಮ್ಮಕ್ಕಳು