Select Your Language

Notifications

webdunia
webdunia
webdunia
webdunia

ಐಪಿಎಲ್ ಮ್ಯಾಚ್ ಕುರಿತಾಗಿ ಕಲಹ: ಇಬ್ಬರ ಮೇಲೆ ಆಸಿಡ್ ದಾಳಿ

ಐಪಿಎಲ್ ಮ್ಯಾಚ್ ಕುರಿತಾಗಿ ಕಲಹ: ಇಬ್ಬರ ಮೇಲೆ ಆಸಿಡ್ ದಾಳಿ
ನವದೆಹಲಿ , ಶನಿವಾರ, 24 ಅಕ್ಟೋಬರ್ 2020 (11:00 IST)
ನವದೆಹಲಿ: ಐಪಿಎಲ್ ಪಂದ್ಯ ಮುಗಿದ ಬಳಿಕ ಎರಡು ಗುಂಪಿನ ನಡುವೆ ನಡೆದ ಘರ್ಷಣೆ ತಾರಕಕ್ಕೇರಿ ಓರ್ವ ಯುವಕ ಮತ್ತು ಆತನ ಸಹೋದರಿ ಮೇಲೆ ಆಸಿಡ್ ದಾಳಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ.


ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇದೀಗ ಆಸಿಡ್ ದಾಳಿಗೊಳಗಾದ ಅಮೀರ್ ಖಾನ್ (26) ಮತ್ತು ಆತನ ಸಹೋದರಿಗೆ ಸುಟ್ಟ ಗಾಯಗಳಾಗಿದ್ದು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮೇಲೆ ದಾಳಿ ಮಾಡಿದವರು ಕ್ರಿಕೆಟ್ ಬೆಟ್ಟಿಂಗ್ ನಲ್ಲೂ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾ ಮುಟ್ಟಿದ್ದೆಲ್ಲವೂ ಚಿನ್ನ: ಶಿಖರ್ ಧವನ್