Select Your Language

Notifications

webdunia
webdunia
webdunia
webdunia

ಕಾರು ಕಳ್ಳನನ್ನು ಹಿಡಿಯಲು ಹೊರಟ ಪೊಲೀಸ್ ಪೇದೆಗೆ ಇರಿತ

ಕಾರು ಕಳ್ಳನನ್ನು ಹಿಡಿಯಲು ಹೊರಟ ಪೊಲೀಸ್ ಪೇದೆಗೆ ಇರಿತ
ಮುಂಬೈ , ಭಾನುವಾರ, 25 ಅಕ್ಟೋಬರ್ 2020 (10:35 IST)
ಮುಂಬೈ: ಕಾರು ಕದ್ದು ಪರಾರಿಯಾಗಲೆತ್ನಿಸುತ್ತಿದ್ದ ನಾಲ್ವರ ಪ್ರಯತ್ನ ವಿಫಲಗೊಳಿಸಿದ ಪೊಲೀಸ್ ಪೇದೆಯನ್ನು ಖದೀಮರು ಇರಿದು ಗಾಯಗೊಳಿಸಿದ ಘಟನೆ ಥಾಣೆಯಲ್ಲಿ ನಡೆದಿದೆ.

 

ನಾಲ್ವರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಕದ್ದು ಪರಾರಿಯಾಗಲೆತ್ನಿಸಿದಾಗ ಸ್ಥಳೀಯರು ಸಹಾಯಕ್ಕಾಗಿ ಪೊಲೀಸ್ ಪೇದೆಯನ್ನು ಕೂಗಿದ್ದರು. ಆತ ಖದೀಮರನ್ನು ಚೇಸ್ ಮಾಡಿದಾಗ ಚೂರಿಯಿಂದ ಇರಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ- ನಾಡಿನ ಜನತೆಗೆ ಸಿಎಂ ಮನವಿ