Select Your Language

Notifications

webdunia
webdunia
webdunia
webdunia

ಕೊರೊನಾ ನಿಯಂತ್ರಿಸುವಲ್ಲಿ ಈ ನಾಲ್ಕು ನಗರ ರೋಲ್ ಮಾಡೆಲ್ ಎಂದ ಕೇಂದ್ರ ಸರ್ಕಾರ

ನವದೆಹಲಿ
ನವದೆಹಲಿ , ಮಂಗಳವಾರ, 26 ಮೇ 2020 (08:39 IST)
Normal 0 false false false EN-US X-NONE X-NONE

ನವದೆಹಲಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಬೆಂಗಳೂರು, ಚೆನ್ನೈ, ಜೈಪುರ, ಇಂದೋರ್ ಈ ನಾಲ್ಕು ನಗರಗಳು ಇತರ ನಗರಗಳಿಗೆ ಆದರ್ಶಪ್ರಾಯವಾಗಿದೆ ಎಂದು ಕೇಂದ್ರ ಸರ್ಕಾರ ಹಾಡಿಹೊಗಳಿದೆ.

 

ಈ ನಾಲ್ಕು ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಸಭೆ ನಡೆಸಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ತಡೆಯುವುದು ಮತ್ತು ಮರಣ ಪ್ರಮಾಣವನ್ನು ಪಡಿಮೆಗೊಳಿಸುತ್ತಿರುವ ಪುರಸಭೆ ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಬಗ್ಗೆ ಶ್ರಮಿಸುತ್ತಿರುವ ಪುರಸಭೆಗಳ ಬಗ್ಗೆ ಕೇಂದ್ರವು ಮೆಚ್ಚುಗೆ ವ್ಯಕ್ತಪಡಿಸಿದೆ.

 

ಜೈಪುರ ಮತ್ತು ಇಂದೋರ್ ಮೆಟ್ರೊಪಾಲಿಟನ್ ಪ್ರದೇಶಗಳಲ್ಲಿ ವಿಶೇಷ ತಂಡಗಳನ್ನು ರಚಿಸಿಕೊಂಡು  ಮನೆಮನೆಗೆ ತೆರಳಿ  ಸೋಂಕಿತರ ಸಂಪರ್ಕವಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಹಾಗೇ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮರಣ ಪ್ರಮಾಣವು ಕಡಿಮೆಯಾಗಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾಮೀಜಿ ಮೇಲೆ ಕಾನ್ಸ್ ಟೇಬಲ್ ನಿಂದ ಹಲ್ಲೆ