Select Your Language

Notifications

webdunia
webdunia
webdunia
webdunia

ಮನೆಯಲ್ಲಿಯೇ ಕಹಿಬೇವಿನ ಸೊಪ್ಪಿನ ಸೋಪ್ ತಯಾರಿಸುವುದು ಹೇಗೆ ಗೊತ್ತಾ?

ಮನೆಯಲ್ಲಿಯೇ ಕಹಿಬೇವಿನ ಸೊಪ್ಪಿನ  ಸೋಪ್ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 26 ಮೇ 2020 (08:35 IST)
ಬೆಂಗಳೂರು : ಕಹಿಬೇವಿನ ಸೊಪ್ಪು ಚರ್ಮಕ್ಕೆ ತುಂಬಾ ಉತ್ತಮ. ಅದರಿಂದ ಮನೆಯಲ್ಲಿಯೇ ಸೋಪ್ ನ್ನು ತಯಾರಿಸಿ ಬಳಸಿದರೆ ನಿಮ್ಮ ಚರ್ಮ ಆರೋಗ್ಯವಾಗಿ ಕಾಂತಿಯುತವಾಗಿರುತ್ತದೆ.


ಮಿಕ್ಸಿಯಲ್ಲಿ ಕಹಿಬೇವಿನ ಸೊಪ್ಪನ್ನು ರುಬ್ಬಿ ರಸ ತೆಗೆಯಿರಿ. ಅದಕ್ಕೆ 1 ವಿಟಮಿನ್ ಇ ಕ್ಯಾಪ್ಸುಲ್, 1ಚಮಚ  ಅರಶಿನ ಪುಡಿ ಮಿಕ್ಸ್ ಮಾಡಿ. ಬಳಿಕ 1 ಪಿಯರ್ಸ್ ಸೋಪ್ ನ್ನು ಕರಗಿಸಿ ಅದಕ್ಕೆ ಕಹಿಬೇವಿನ ರಸದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಅದನ್ನು ಸೋಪಿನ ಆಕಾರಕ್ಕೆ ತಕ್ಕಂತೆ ಇರುವ ಪಾತ್ರೆಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ಮಿಶ್ರಣವನ್ನು ಸುರಿಯಿರಿ.ಬಳಿಕ ಅದನ್ನು ಫ್ರಿಜರ್ ನಲ್ಲಿಡಿ. ಗಟ್ಟಿಯಾದ ಬಳಿಕ ಅದನ್ನು ಪಾತ್ರೆಯಿಂದ ತೆಗೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಧಿಹಿಟ್ಟಿನಿಂದ ಕುಲ್ಫಿ ತಯಾರಿಸುವುದು ಹೇಗೆ ಗೊತ್ತಾ?