Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ ಹಿನ್ನಲೆ ವಿಮಾನ ನಿಲ್ದಾಣಕ್ಕೆ ಒಂಟಿಯಾಗಿ ಬಂದ 5 ವರ್ಷದ ಮಗು

ಕೊರೊನಾ ಭೀತಿ ಹಿನ್ನಲೆ ವಿಮಾನ ನಿಲ್ದಾಣಕ್ಕೆ ಒಂಟಿಯಾಗಿ ಬಂದ 5 ವರ್ಷದ ಮಗು
ನವದೆಹಲಿ , ಸೋಮವಾರ, 25 ಮೇ 2020 (10:03 IST)
ನವದೆಹಲಿ : ದೆಹಲಿಯಿಂದ ಕೆಐಎಎಲ್ ವಿಮಾನ ನಿಲ್ದಾಣಕ್ಕೆ 5 ವರ್ಷದ ಮಗುವೊಂದೇ ಪ್ರಯಾಣ ಬೆಳೆಸಿದೆ ಎಂಬುದಾಗಿ ತಿಳಿದುಬಂದಿದೆ.


5 ವರ್ಷದ ಮಗು ತಂದೆತಾಯಿಯನ್ನು ಬಿಟ್ಟು ದೆಹಲಿಯಲ್ಲಿ ಅಜ್ಜಿಯ ಜತೆ ವಾಸವಾಗಿದ್ದನು. ಆದರೆ  ಕೊರೊನಾ ಭೀತಿ ಹಿನ್ನಲೆಯಲ್ಲಿ ಅಜ್ಜಿಗೆ ಬರಲು ಸಾಧ್ಯವಾಗದ ಕಾರಣದಿಂದ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಒಬ್ಬನೆ ಪ್ರಯಾಣ ಬೆಳೆಸಿದ್ದು, ಇದೀಗ  ದೇವನಹಳ್ಳಿಯ  ಕೆಐಎಎಲ್ ನಲ್ಲಿ ತಾಯಿ ಮಡಿಲು ಸೇರಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,38,845ಕ್ಕೇರಿಕೆ