Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಕುಡಿಯಿರಿ ಆರೋಗ್ಯಕರವಾದ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್

ಬೇಸಿಗೆಯಲ್ಲಿ ಕುಡಿಯಿರಿ ಆರೋಗ್ಯಕರವಾದ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್
ಬೆಂಗಳೂರು , ಸೋಮವಾರ, 25 ಮೇ 2020 (08:59 IST)
Normal 0 false false false EN-US X-NONE X-NONE

ಬೆಂಗಳೂರು : ಡ್ರೈಫ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಬೇಸಿಗೆ ಕಾಲದಲ್ಲಿ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿ ಕುಡಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

 

ಬೇಕಾಗುವ ಸಾಮಾಗ್ರಿಗಳು: ಒಣ ಖರ್ಜೂರ 5 , ಅಂಜೂರ 6, ವಾಲ್ ನಟ್ ಸ್ವಲ್ಪ, ಬಾದಾಮಿ ಸ್ವಲ್ಪ, 2 ಚಮಚ ಜೇನುತುಪ್ಪ, 1 ಕಪ್ ಹಾಲು.

 

ಮಾಡುವ ವಿಧಾನ : ಒಣ ಖರ್ಜೂರ 5 , ಅಂಜೂರ 6, ವಾಲ್ ನಟ್ ಸ್ವಲ್ಪ, ಬಾದಾಮಿ ಸ್ವಲ್ಪ ಇವಿಷ್ಟನ್ನು ಒಂದು ಬೌಲ್ ಗೆ ಹಾಕಿ ನೀರು ಹಾಕಿ 5 ನಿಮಿಷ ನೆನೆಸಿಡಿ. ಬಳಿಕ 1 ಮಿಕ್ಸಿ  ಜಾರ್ ಗೆ ಈ ನೆನೆಸಿಟ್ಟ ಡ್ರೈಫ್ರೂಟ್ಸ್ ನ್ನು ಹಾಕಿ ಜೇನುತುಪ್ಪ, ಹಾಲು ಹಾಕಿ ರುಬ್ಬಿ 1 ಗ್ಲಾಸ್ ಗೆ ಹಾಕಿದರೆ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ರೆಡಿಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹುಣಸೆ ಹಣ್ಣಿನ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿದರೆ ಏನಾಗುತ್ತದೆ ಗೊತ್ತಾ?