Select Your Language

Notifications

webdunia
webdunia
webdunia
webdunia

ಇಂದು ರಂಜಾನ್ ಆಚರಣೆಯ ಹಿನ್ನಲೆ; ಈದ್ ಮುಬಾರಕ್ ತಿಳಿಸಿ ಪ್ರಧಾನಿ ಮೋದಿ

ಇಂದು ರಂಜಾನ್ ಆಚರಣೆಯ ಹಿನ್ನಲೆ; ಈದ್ ಮುಬಾರಕ್ ತಿಳಿಸಿ ಪ್ರಧಾನಿ ಮೋದಿ
ನವದೆಹಲಿ , ಸೋಮವಾರ, 25 ಮೇ 2020 (09:44 IST)
Normal 0 false false false EN-US X-NONE X-NONE

ನವದೆಹಲಿ : ಇಂದು ರಂಜಾನ್ ಆಚರಣೆಯ ಹಿನ್ನಲೆಯಲ್ಲಿ ದೇಶದ ಎಲ್ಲಾ ಮುಸ್ಲಿಂ ಜನಾಂಗದವರಿಗೆ ಪ್ರಧಾನಿ ನರೇಂದ್ರ ಮೋದಿ ರಂಜಾನ್  ಹಬ್ಬದ ಶುಭಾಶಯ ತಿಳಿಸಿದ್ದಾರೆ.

 

 

ಇಂದು ಮುಸ್ಲಿಂ ಜನಾಂಗದವರ ರಂಜಾನ್ ಹಬ್ಬವಿದ್ದು, ಆದರೆ ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಕೊರೊನಾ ಭೀತಿ ಇರುವ ಕಾರಣದಿಂದ ಮಸೀದಿಗಳಲ್ಲಿ ಸೇರುವಂತಿಲ್ಲ ಎಂದು ತಿಳಿಸಲಾಗಿದೆ.

 

ಹಾಗೇ ದೇಶದ ಎಲ್ಲಾ ಮುಸ್ಲಿಂ ಜನಾಂಗದವರಿಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ ಪ್ರಧಾನಿ ಮೋದಿ ಈದ್ ಮುಬಾರಕ್ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯೋಗಿ ಆದಿತ್ಯನಾಥ್ ಗೆ ಹಿಟ್ಲರ್ ಎಂದ ಶಿವಸೇನೆ