Select Your Language

Notifications

webdunia
webdunia
webdunia
webdunia

ಮನೆಯಲ್ಲಿ ನಿಂತಿರುವ ಲಕ್ಷ್ಮೀದೇವಿ ಫೋಟೊ ಇಟ್ಟರೆ ಒಳ್ಳೆಯದೆ? ಕೆಟ್ಟದೆ?

ಮನೆಯಲ್ಲಿ ನಿಂತಿರುವ ಲಕ್ಷ್ಮೀದೇವಿ ಫೋಟೊ ಇಟ್ಟರೆ ಒಳ್ಳೆಯದೆ? ಕೆಟ್ಟದೆ?
ಬೆಂಗಳೂರು , ಮಂಗಳವಾರ, 26 ಮೇ 2020 (08:27 IST)
ಬೆಂಗಳೂರು : ಲಕ್ಷ್ಮೀದೇವಿ ಚಂಚಲೆ. ಆದಕಾರಣ ಮನೆಯಲ್ಲಿ ನಿಂತಿರುವ ಲಕ್ಷ್ಮೀದೇವಿ ಫೋಟೊ ಇಟ್ಟರೆ ಆಕೆ ಆ ಮನೆಯಲ್ಲಿ ಸ್ಥಿರವಾಗಿ ನಿಲ್ಲದೆ ಹೊರಟುಹೋಗುತ್ತಾಳೆ  ಎಂಬ ನಂಬಿಕೆ ಇದೆ. ಈ ನಂಬಿಕೆ ಸರಿಯೇ? ತಪ್ಪೆ? ಎಂಬ ಮಾಹಿತಿ ಇಲ್ಲಿದೆ ನೋಡಿ.


ಮನೆಯಲ್ಲಿ ನಿಂತಿರುವ ಲಕ್ಷ್ಮೀದೇವಿ ಫೋಟೊ ಇಟ್ಟರೆ ಆಕೆ ಆ ಮನೆಯಲ್ಲಿ ಸ್ಥಿರವಾಗಿ ನಿಲ್ಲದೆ ಹೊರಟುಹೋಗುತ್ತಾಳೆ ಎಂಬುದು ಇದು ತಪ್ಪು ನಂಬಿಕೆ. ನಿಂತಿರುವ ಲಕ್ಷ್ಮೀದೇವಿ ಫೋಟೊ ಇಟ್ಟರೆ ಆ ಮನೆಗೆ ಯಾವುದೇ ಕೆಡುಕು ಆಗುವುದಿಲ್ಲ. ನಮ್ಮ ಪೂಜೆ ನಂಬಿಕೆ, ಭಕ್ತಿ ಇದ್ದರೆ  ಲಕ್ಷ್ಮೀದೇವಿ ಆ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ