ಅಲೋಪೆಶಿಯಾ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಮಂಗಳವಾರ, 26 ಮೇ 2020 (08:30 IST)
Normal 0 false false false EN-US X-NONE X-NONE

ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನವರು ಕೂದಲಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದರಲ್ಲೂ  ಅಲೋಪೆಶಿಯಾ ಸಮಸ್ಯೆ ಕೆಲವರನ್ನು ಹೆಚ್ಚಾಗಿ ಕಾಡುತ್ತದೆ. ಇದರಿಂದ ದೇಹದ ಭಾಗದಲ್ಲಿರುವ ಕೂದಲುಗಳು ನಾಶವಾಗುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

 

ಅಳಲೆಕಾಯಿ, ನೆಲ್ಲಿಕಾಯಿ, ತಾರೆ ಕಾಯಿ ಇವು ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಲ್ಲಿ ಒಣಗಿಸಿ ಪುಡಿಮಾಡಿಕೊಂಡು ಮೂರನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಅದರಲ್ಲಿ 1 ಚಮಚ ಪುಡಿಗೆ ನೀರನ್ನು ಮಿಕ್ಸ್ ಪೇಸ್ಟ್ ತಯಾರಿಸಿ  ಅಲೋಪೆಶಿಯಾ ಸಮಸ್ಯೆ ಇರುವ ಕಡೆ ಹಚ್ಚಿ ಉಜ್ಜಿ ಬಿಸಿಲಿನಲ್ಲಿ ನಿಲ್ಲಬೇಕು. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಅಲೋಪೆಶಿಯಾ ಸಮಸ್ಯೆ ದೂರವಾಗಿ ಆ ಸ್ಥಳದಲ್ಲಿ ಕೂದಲು ಬೆಳೆಯುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 2 ವಾರಗಳ ಕಾಲ ಸಕ್ಕರೆ ತಿನ್ನದಿದ್ದರೆ ಏನಾಗುತ್ತದೆ ಗೊತ್ತಾ?