Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
, ಶನಿವಾರ, 28 ಅಕ್ಟೋಬರ್ 2023 (10:50 IST)
ಸಾಧನೆ ಮಾಡಿದ ಕೂಡಲೇ ಗರ್ವಿಗಳಾಗಿ ಬಿಡುತ್ತಾರೆ. ಅವರು ಗೌರವ ನೀಡಿ ಮಾತನಾಡುವುದಿಲ್ಲ. ಶೋಕಿ ಮಾಡುತ್ತಾರೆ. ಆದರೆ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಸ್ಯಾಮ್ ಮಾತ್ರ ಬದಲಾಗಿಲ್ಲ", ಎಂದು ರಾಹುಲ್ ಮೋದಿ ಮತ್ತು ಸ್ಯಾಮ್ ಅವರನ್ನು ಹೋಲಿಸಿ ಮಾತನಾಡಿದ್ದಾರೆ. 
 
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಕಿಡಿಕಾರಿದ್ದಾರೆ. ಕೆಲವರು ಅಲ್ಪ ಸಾಧನೆಯನ್ನು ಮಾಡಿದ ಕೂಡಲೇ ಅಹಂಕಾರವನ್ನು ಬೆಳೆಸಿಕೊಂಡು ಬಿಡುತ್ತಾರೆ. ಪರರ ಬಗ್ಗೆ ಗೌರವದಿಂದ ಮಾತನಾಡಬೇಕೆಂಬುದು ಸಹ ಅವರಿಗೆ ತಿಳಿಯುವುದಿಲ್ಲ ಎಂದು ಟೀಕಿಸಿದ್ದಾರೆ. 
 
ಈ ಸಂದರ್ಭದಲ್ಲಿ ಮಾತನಾಡಿದ ಪಿತ್ರೋಡಾ, "ಮೋದಿಯವರು ಆರಂಭಿಸಿರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಶಸ್ವಿಯಾಗಬೇಕೆಂದರೆ ಉತ್ತಮ ರಸ್ತೆಗಳು, ವಿದ್ಯುತ್ ಮುಂತಾದ ಮೂಲಭೂತ ಅವಶ್ಯಕತೆಗಳ ನಿರ್ಮಾಣ ಮತ್ತು ಪರಿಣಿತ ಕೆಲಸಗಾರರ ಅಗತ್ಯವಿದೆ", ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ತುತ್ತು ಕೊಡೋ ವಿಚಾರಕ್ಕೆ ಕಿತ್ತಾಟ: ಅಮ್ಮನಿಗೇ ಬೆಂಕಿ ಹಚ್ಚಿದ ಮಗ