Select Your Language

Notifications

webdunia
webdunia
webdunia
webdunia

ವನ್ಯಜೀವಿಗಳ ಸಂರಕ್ಷಣೆಗಾಗಿ ವಾಟಾಳ್ ನಾಗಾರಾಜ್ ಪ್ರೊಟೆಸ್ಟ್

ವನ್ಯಜೀವಿಗಳ ಸಂರಕ್ಷಣೆಗಾಗಿ ವಾಟಾಳ್ ನಾಗಾರಾಜ್ ಪ್ರೊಟೆಸ್ಟ್
bangalore , ಗುರುವಾರ, 26 ಅಕ್ಟೋಬರ್ 2023 (10:03 IST)
ಹೀಗಾಗಿ ವನ್ಯ ಮೃಗಗಳ ರಕ್ಷಣೆಗಾಗಿ ಒತ್ತಾಯಿಸಿ ಇಂದು ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲಿದ್ದಾರೆ.

ವನ್ಯ ಮೃಗಗಳನ್ನು ನಿರಂತರವಾಗಿ ಕೊಲ್ಲುತ್ತಿರುವುನ್ನು ಖಂಡಿಸಿ,ರಕ್ಷಿಸಿ..ರಕ್ಷಿಸಿ...ವನ್ಯ ಮೃಗಗಳನ್ನು ರಕ್ಷಿಸಿ ಎಂದು ಮಧ್ಯಾಹ್ನ 12ಗಂಟೆಗೆ ವಾಟಾಳ್ ಮಲ್ಲೇಶ್ವರದ ಅರಣ್ಯಭವನದ ಮುಂದೆ ಪ್ರತಿಭಟನೆ ಮಾಡಲಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಹೆಚ್ಚಾಯ್ತು ಡೆಂಗ್ಯೂ ಪ್ರಕರಣ