Select Your Language

Notifications

webdunia
webdunia
webdunia
webdunia

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಅಂತೆ ಕಂತೆಗಳಿಗೆ ಬ್ರೇಕ್ ಹಾಕಿದ್ರಾ ಕರಂದ್ಲಾಜೆ...?

ಬಿಜೆಪಿ ರಾಜ್ಯಾಧ್ಯಕ್ಷ  ಸ್ಥಾನ: ಅಂತೆ ಕಂತೆಗಳಿಗೆ ಬ್ರೇಕ್ ಹಾಕಿದ್ರಾ ಕರಂದ್ಲಾಜೆ...?
bangalore , ಗುರುವಾರ, 26 ಅಕ್ಟೋಬರ್ 2023 (11:41 IST)
ಇಂತಹವರೇ ರಾಜ್ಯ ಬಿಜೆಪಿಯ ಅಧ್ಯಕ್ಷರು ಆಗ್ತಾರೆ ಅಂತ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.. ಹೀಗಿದ್ದರೂ ಕೂಡ ಎರಡು-ಮೂರು ದಿನಗಳಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಗೆಯವರ ಹೆಸರು ಮುನ್ನಲೆಗೆ ಬಂದಿತ್ತು.. ಶೋಭಾ ಕರಂದ್ಲಾಜೆಯವರೇ ಬಿಜೆಪಿ ರಾಜ್ಯಾಧ್ಯಕ್ಷೆ ಹುದ್ದೆಗೆ ಫಿಕ್ಸ್ ಅನ್ನುವ ಟಾಕ್ ಕೇಳಿ ಬಂದಿತ್ತು.
 
ಆದರೆ ಇವಾಗ ಈ ಬಗೆಗಿನ ಊಹಾಪೋಹಗಳಿಗೆ ಸ್ವತಃ ಶೋಭಾ ಕರಂಜ್ಲಾಜೆಯವರೇ ಬ್ರೇಕ್ ಹಾಕಿದ್ದಾರೆ. ಈ ಕುರಿತ ಚರ್ಚೆಗೆ ವಿರಾಮ ಹಾಡಿದ್ದಾರೆ. ರಾಜ್ಯಾಧ್ಯಕ್ಷೆಯ ಹುದ್ದೆಯ ಸ್ಪರ್ಧೆಯ ಬಗ್ಗೆ ಎದ್ದಿರುವ ಮಾತನ್ನು ನಿರಾಕರಿಸಿದ್ದಾರೆ.

ಯಾವುದೇ ಹುದ್ದೆಯ ನಿರೀಕ್ಷೆಯಲ್ಲಿ ನಾನಿಲ್ಲ, ಅಂತಹ ಯಾವುದೇ ಹುದ್ದೆಯ ರೇಸ್ನಲ್ಲೂ ನಾನಿಲ್ಲ ಅಂದಿದ್ದಾರೆ. ಇದಲ್ಲದೇ ಕೇಂದ್ರದಲ್ಲಿ ನನಗೆ ಸಿಕ್ಕಿರುವ ಸ್ಥಾನಮಾನದ ಬಗ್ಗೆ ಸಂತಸ ಇದೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯನಗರ ಜಿಲ್ಲೆಯ ಜನ ಓಕೆ ಅಂದ್ರೆ, ಬಳ್ಳಾರಿ ಜೊತೆ ಮತ್ತೇ ವಿಲೀನನಾ..?