Select Your Language

Notifications

webdunia
webdunia
webdunia
webdunia

ವಿಜಯನಗರ ಜಿಲ್ಲೆಯ ಜನ ಓಕೆ ಅಂದ್ರೆ, ಬಳ್ಳಾರಿ ಜೊತೆ ಮತ್ತೇ ವಿಲೀನನಾ..?

Bellary
bangalore , ಗುರುವಾರ, 26 ಅಕ್ಟೋಬರ್ 2023 (11:20 IST)
ಬಳ್ಳಾರಿಯ ಜೊತೆ ವಿಲೀನ ಮಾಡುವ ಮಾತನಾಡಿದ್ದಾರೆ. ಹಾಗಾದ್ರೆ ಕಾಂಗ್ರೆಸ್‌ನ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಆಗಿರುವ ನಾಗೇಂದ್ರ ಇಂತಹದೊAದು ಹೇಳಿಕೆಯನ್ನು ಯಾಕೆ ಕೊಟ್ರು ಅನ್ನೋದೇ ಸದ್ಯದ ಹಾಟ್ ಟಾಪಿಕ್ ಆಗಿದೆ.
 
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದು ಸಚಿವರಾಗಿದ್ದ ಆನಂದ್‌ಸಿAಗ್ ಬಳ್ಳಾರಿಯಿಂದ ವಿಜಯನಗರವನ್ನು ಪ್ರತೇಕಿಸಿ ಜಿಲ್ಲೆಯಾಗಿ ಘೋಷಿಸಲು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದರು. ಆದ್ರೆ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾಗೇಂದ್ರ ಮಂತ್ರಿ ಆಗಿದ್ದಾರೆ. ಸದ್ಯ ನಾಗೇಂದ್ರ ಕೊಟ್ಟ ಹೇಳಿಕೆಯೂ ಸಹಜವಾಗಿಯೇ ಒಂದಷ್ಟು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಧರಸಿದ ಹುಲಿ ಉಗುರು ತನಿಖೆ ನಡೆಸುವಂತೆ ಹೆಚ್ ಡಿ ಕೆ ಸೂಚನೆ