Select Your Language

Notifications

webdunia
webdunia
webdunia
webdunia

ತುತ್ತು ಕೊಡೋ ವಿಚಾರಕ್ಕೆ ಕಿತ್ತಾಟ: ಅಮ್ಮನಿಗೇ ಬೆಂಕಿ ಹಚ್ಚಿದ ಮಗ

ತುತ್ತು ಕೊಡೋ ವಿಚಾರಕ್ಕೆ ಕಿತ್ತಾಟ: ಅಮ್ಮನಿಗೇ ಬೆಂಕಿ ಹಚ್ಚಿದ ಮಗ
ಮುಂಬೈ , ಶನಿವಾರ, 28 ಅಕ್ಟೋಬರ್ 2023 (10:20 IST)
ಮುಂಬೈ: ತುತ್ತು ಕೊಡುವ ತಾಯಿಯ ಜೊತೆ ಕ್ಷುಲ್ಲುಕ ವಿಚಾರಕ್ಕೆ ಜಗಳವಾಡಿದ ಮಗ ಆಕೆಗೆ ಬೆಂಕಿ ಹಚ್ಚಿ ಜೀವಂತ ದಹನ ಮಾಡಿದ ಭೀಕರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಊಟ ಬಡಿಸುವ ವಿಚಾರಕ್ಕೆ 26 ವರ್ಷದ ಯುವಕ ತಾಯಿಯ ಜೊತೆ ಜಗಳವಾಡಿದ್ದಾನೆ. ಕೋಪದ ಭರದಲ್ಲಿ ಆಕೆಯನ್ನು ಮನೆಯ ಮುಂಭಾಗಕ್ಕೆ ಎಳೆದು ತಂದು ಒಣಗಿದ ಕಟ್ಟಿಗೆ ಇಟ್ಟು ಬೆಂಕಿ ಹಚ್ಚಿದ್ದಾನೆ. ತೀವ್ರ ಸುಟ್ಟ ಗಾಯಗಳಿಂದಾಗಿ ಮಹಿಳೆ ಸಾವನ್ನಪ್ಪಿದ್ದಾಳೆ.

ಪೊಲೀಸರು ಈಗ ಆರೋಪಿ ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ನಾಯಿಯ ಮೇಲೆರಗಿದ ಕಾಮುಕ