ನಿಮ್ಮ ದಿನನಿತ್ಯದ ಆಹಾರದಲ್ಲಿ ಬೀಟ್ರೂಟ್‌ನ್ನು ಬಳಸುತ್ತಿದ್ದೀರಾ? ಇಷ್ಟವಿಲ್ಲವೆಂದು ನೀವಿದನ್ನು ಬಳಸದೇ ಇದ್ದರೆ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ.
 
 			
 
 			
					
			        							
								
																	ನಿಮಗೆ ತಿಳಿದಿದೆಯೇ ಬೀಟ್ರೂಟ್ ಬ್ಲಡ್ ಸುಗರ್, ದೈಹಿಕ ದೌರ್ಬಲ್ಯ, ರಕ್ತಹೀನತೆಯಂತಹ ಆರೋಗ್ಯದ ಸಮಸ್ಯೆಗಳಿಗೆ ಬಹಳ ಉಪಕಾರಿ ಎಂದು ಸಾಬೀತಾಗಿದೆ. ಬೀಟ್ರೂಟ್ ಉಪಯೋಗ ಮತ್ತು ಯಾವ ಯಾವ ಕಾಯಿಲೆಗಳಿಗೆ ಇದು ದಿವ್ಯ ಔಷಧ ಎಂಬ ಪಟ್ಟಿ ಈ ಮುಂದಿನಂತಿದೆ.
	 
	 
	 
	1. ರಕ್ತದೊತ್ತಡ ಕಡಿಮೆ ಮಾಡಲು
	 
	2. ನಿರುಪಯುಕ್ತ ಕೊಲೆಸ್ಟ್ರಾಲ್ ತಗ್ಗಿಸಲು
	 
	3.ಗರ್ಭಿಣಿ ಮಹಿಳೆಯರಿಗೆ ಬಹುಪಯೋಗಿ
	 
	4. ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್) ( ಮೂಳೆ ಸವೆತ) 
	 
	6. ಸಕ್ಕರೆ ಕಾಯಿಲೆ
	 
	6-ರಕ್ತಹೀನತೆ
	 
	7. ಬಳಲಿಕೆ
	 
	8. ಕ್ಯಾನ್ಸರ್ ಬರುವುದನ್ನು ತಪ್ಪಿಸಲು ಅನುಕೂಲಕರ
	 
	9-ಮಲಬದ್ಧತೆ
	 
	10.ಮೆದುಳಿನ ಶಕ್ತಿ ಹೆಚ್ಚಿಸಲು.