Select Your Language

Notifications

webdunia
webdunia
webdunia
webdunia

ತರಕಾರಿ ಬೆನ್ನಲ್ಲೇ ಮೀನುಗಳ ಬೆಲೆ ಏರಿಕೆ

Fish prices rise after vegetables
bangalore , ಗುರುವಾರ, 13 ಜುಲೈ 2023 (16:30 IST)
ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.30-40 ರಷ್ಟು ಬೆಲೆ ಏರಿಕೆಯಾಗಿದೆ.ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಮಾಡಲಾಗಿದೆ.ಹಿಂದೆ ಮಂಗಳೂರು, ಮಲ್ಪೆ, ಕಾರವಾರ, ದಂಗೊಡ್ಡಿ, ಭಟ್ಕಳ ಭಾಗದಿಂದ ಮೀನುಗಳು ಬರುತ್ತಿತ್ತು.ಸದ್ಯ ಮೀನುಗಾರಿಕೆಗೆ ನಿರ್ಬಂಧ ಹಿನ್ನೆಲೆ, ರಾಜ್ಯಕ್ಕೆ ಹೊರ ರಾಜ್ಯಗಳಿಂದ‌ ಮೀನು ರಫ್ತು ಆಗ್ತಿದೆ.ಒರಿಸ್ಸಾ, ವಿಶಾಖಪಟ್ಟಣಂ, ನಾಗಪಟ್ಟಣಂ, ಕನ್ಯಾಕುಮಾರಿ, ಕೇರಳ ಭಾಗದಿಂದ ಮೀನು ರಫ್ತಾಗ್ತಿದೆ.
 
ಮೀನಿನ ತಳಿಗಳು ಎಷ್ಟೆಷ್ಟು ದರ? ಅಂತಾ  ನೋಡೋದಾದ್ರೆ* 
ಇಂದಿನ ದರ ಹಾಗೂ ಹಳೆಯ ದರ (ಕೆಜಿ- ರೂ.ಗಳಲ್ಲಿ)
 
ಬಂಗುಡೆ 350- 120
ಬೂತಾಯಿ 250 -140
ಕಪ್ಪು ಮಾಂಜಿ 1000 -600
ಬಿಳಿ ಮಾಂಜಿ 1020 -600
ಮದಿಮಾಲ್ 570 -250
ಕೊಡ್ಡಾಯಿ 450 -250
ಕಾಣಿ 600-400
ಇಂಡಿಯನ್ ಸಾಲ್ಮನ್ 910-650
ಸೀ ಪ್ರಾನ್ಸ್​ 650 -500
ಟ್ಯೂನಾ 380 -250
ಕ್ರಾಬ್ 450 -300
ಸಿಲ್ವರ್ ಫಿಶ್ 250- 180
ಕೆರೆ ಮೀನು 200 -180
ಬರಗುಡ 450 -300
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್‌ ನಾಯಕರ ತಾಲೀಮು