Daily Horoscope

Select Your Language

Notifications

webdunia
webdunia
webdunia
webdunia

ನೋ ಲವ್ ಎಂದ ಯುವತಿಗೆ ಬೆಂಕಿ ಇಡೋದಾ?

ನರ್ಸ್ ಯುವತಿ
ಪ್ರೀತ್ಸೆ ಅಂತ ಬೆನ್ನು ಬಿದ್ದ ಪಾಗಲ್ ಪ್ರೇಮಿಯೊಬ್ಬ ಯುವತಿಯೊಬ್ಬಳ ಜೀವ ಬಲಿಪಡೆದಿದ್ದಾನೆ.
 

ನನ್ನೇ ಪ್ರೀತ್ಸೆ ಎಂದು ನರ್ಸ್ ಆಗಿದ್ದ ಯುವತಿಗೆ ಬೆನ್ನು ಬಿದ್ದ ಯುವಕನ ಪ್ರೀತಿಗೆ ಯುವತಿ ನೋ ಎಂದಿದ್ದಾಳೆ.

ಯಾವಾಗ ಯುವತಿ ಲವ್ ಮಾಡೋದಕ್ಕೆ ನೋ ಎಂದಳೋ ಆಗ ಸಿಟ್ಟಿಗೆದ್ದ ಯುವಕ ಆಕೆಯ ಮೇಲೆ ದ್ವೇಷ ಸಾಧಿಸೋಕೆ ಮುಂದಾಗಿದ್ದಾನೆ.

ನರ್ಸ್ ಆಗಿರುವ ಯುವತಿ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಇಟ್ಟು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.                                                                                                                     

 


Share this Story:

Follow Webdunia kannada

ಮುಂದಿನ ಸುದ್ದಿ

ಮಲಗಿದ್ದ 3 ಹುಡುಗಿಯರ ಮೇಲೆ ಮಾಡಿದ್ದೇನು?