Daily Horoscope

Select Your Language

Notifications

webdunia
webdunia
webdunia
webdunia

ಮದುವೆ ಆಗದಿದ್ರೆ ಆ ಕೆಲಸ ಮಾಡುವೆ ಎಂದ ಪಾಗಲ್ ಪ್ರೇಮಿ

ಪಾಗಲ್ ಪ್ರೇಮಿ
ನನ್ನನ್ನು ನೀನು ಮದುವೆಯಾಗಲೇಬೇಕು. ಇಲ್ಲದಿದ್ದರೆ ಕಿಡ್ನಾಪ್ ಮಾಡುವೆ ಎಂದು ಹುಡುಗಿಯೊಬ್ಬಳಿಗೆ ಹೆದರಿಸಿ ಪಾಗಲ್ ಪ್ರೇಮಿ ಮಾಡಬಾರದ ಕೆಲಸ ಮಾಡಿದ್ದಾನೆ.

ಮದುವೆ ಆಗೋದಕ್ಕೆ ಒಪ್ಪದಿದ್ದರೆ ಕಿಡ್ನಾಪ್ ಮಾಡುವೆ ಎಂದು ಹೆದರಿಸಿರುವ ಪಾಗಲ್ ಪ್ರೇಮಿಯೊಬ್ಬ ಹುಡುಗಿಯ ಮನೆ ಮುಂದೆ ಬೆಂಕಿ ಹಚ್ಚಿ, ಗುಂಡು ಹಾರಿಸಿರುವ ಘಟನೆ ನಡೆದಿದೆ.

ದೆಹಲಿಯ ಝರೋದಾ ಮಾಜ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆ ಬಾಲಕಿ ಹಿಂದೆ ಬಿದ್ದ ಯುವಕ ಹಾಗೂ ಆತನ ನಾಲ್ವರು ಗೆಳೆಯರನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕುಖ್ಯಾತ ಕಳ್ಳರ ಬಂಧನ : ಇವರು ಕದ್ದಿದ್ದು ಏನೇನು ಗೊತ್ತಾ?