Publish Date: Tue, 13 Oct 2020 (17:04 IST)
Updated Date: Tue, 13 Oct 2020 (17:21 IST)
ಮೂವರು ಹುಡುಗಿಯರ ಮೇಲೆ ಅಮಾನವೀಯ ಘಟನೆ ನಡೆದು ಹೋಗಿದೆ.
ಒಬ್ಬ ಹುಡುಗಿಯ ಮುಖದ ಮೇಲೆ, ಇನ್ನಿಬ್ಬರು ಹುಡುಗಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ಗಾಯಗೊಂಡಿದ್ದಾರೆ.
ಸರಕಾರಿ ಆಸ್ಪತ್ರೆಗೆ ಗಾಯಾಳುಗಳಾಗಿರುವ ಮೂವರು ಸಹೋದರಿಯರನ್ನು ದಾಖಲಿಸಲಾಗಿದೆ.
ಈ ಮೂವರೂ ಹುಡುಗಿಯರು ಸಹೋದರಿಯರಾಗಿದ್ದು, ಮಲಗಿದ್ದ ವೇಳೆ ಆ್ಯಸಿಡ್ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಉತ್ತರ ಪ್ರದೇಶದ ಗೊಂಡಾ ವ್ಯಾಪ್ತಿಯ ಪರಸಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ.