Select Your Language

Notifications

webdunia
webdunia
webdunia
webdunia

ಮಹಿಳಾ ಕಂಡಕ್ಟರ್ ಗೆ ಆ್ಯಸಿಡ್ ಎರಚಿದ ಡ್ರೈವರ್

ಮಹಿಳಾ ಕಂಡಕ್ಟರ್ ಗೆ ಆ್ಯಸಿಡ್ ಎರಚಿದ ಡ್ರೈವರ್
ಬೆಂಗಳೂರು , ಶನಿವಾರ, 21 ಡಿಸೆಂಬರ್ 2019 (17:51 IST)

ಡ್ರೈವರ್ ನೊಬ್ಬ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ಎರಚಿರೋ ಅಮಾನವೀಯ ಘಟನೆ ನಡೆದಿದೆ.
 

ಸ್ವಂತ ಮೈದುನನೇ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ಎರಚಿದ್ದಾನೆ.

ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಗೆ ಆ್ಯಸಿಡ್ ಹಾಕಿದ್ದ ಆತನ ಮೈದುನನೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಡ್ರೈವರ್ ಆಗಿರೋ ಆರೋಪಿ ಅರುಣ ನಾಯಕ, ಸಂತ್ರಸ್ತೆ ಕಂಡಕ್ಟರ್ ಇಂದಿರಾಬಾಯಿಗೆ ಮೈದುನನಾಗಬೇಕು. ಅಕ್ರಮ ಸಂಬಂಧ ಹೊಂದಿದ್ದ ಕಾರಣದಿಂದ ಘಟನೆ ನಡೆದಿದೆ ಎನ್ನಲಾಗಿದೆ.

ಬಿಎಂಟಿಸಿ ಕಂಡಕ್ಟರ್ ಆಗಿರೋ ಇಂದಿರಾಬಾಯಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೆ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಗೋರಂಟ್ಲ ಮಾಧವ್ ಪೊಲೀಸರ ಬೂಟಿಗೆ ಮುತ್ತಿಟ್ಟಿದ್ದು ಯಾಕೆ?