Select Your Language

Notifications

webdunia
webdunia
webdunia
webdunia

ಲವ್ ಮಾಡಿ ಬೇರೆಯವನ ಜೊತೆ ಮದುವೆಯಾದ ಹುಡುಗಿ : ಪಾಗಲ್ ಪ್ರಿಯಕರ ಮಾಡಿದ್ದೇನು?

ಬ್ಲ್ಯಾಕ್ ಮೇಲ್
ಬೆಂಗಳೂರು , ಭಾನುವಾರ, 5 ಜುಲೈ 2020 (18:05 IST)
ವರ್ಷಗಟ್ಟಲೇ ಲವ್ ಮಾಡಿ ಆ ಬಳಿಕ ಬೇರೆಯವನೊಂದಿಗೆ ಮದುವೆಯಾದ ಯವತಿಗೆ ಹಳೇ ಪ್ರಿಯಕರ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಲವ್ ಮಾಡಿ ಕೈಕೊಟ್ಟ ಹುಡುಗಿ ಬೇರೆಯವನ ಜೊತೆ ಮದುವೆಯಾಗಿದ್ದಳು.

ಆದರೆ ಆಕೆಯ ಗಂಡ ಹಾಗೂ ಮಾವನಿಗೆ ಹುಡುಗಿ ಜೊತೆ ತಾನಿರುವ ಖಾಸಗಿ ಫೋಟೋಗಳನ್ನು ಹಳೇ ಲವರ್ ಆಗಿರುವ ಆರೋಪಿ ಪೃಥ್ವಿ ಎಂಬಾತ ಕಳಿಸಿದ್ದಾನೆ.

ಇದರಿಂದ ಸಂಸಾರ ಹಾಳುಮಾಡುತ್ತಾ, ಮರ್ಯಾದೆ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದಿಡೀರ್ ರಾಷ್ಟ್ರಪತಿಗಳನ್ನು ಭೇಟಿಯಾದ ಪ್ರಧಾನಿ ಮೋದಿ