Select Your Language

Notifications

webdunia
webdunia
webdunia
webdunia

ಬೇರೆಯವನ ಜೊತೆ ಪ್ರೇಯಸಿ ಇರೋದನ್ನು ನೋಡಿದ ಪಾಗಲ್ ಪ್ರೇಮಿ ಹೀಗಾ ಮಾಡೋದು?

ಬೇರೆ ಯುವಕ
ತಾನು ಪ್ರೀತಿ ಮಾಡುತ್ತಿದ್ದ ಹುಡುಗಿ ಬೇರೆ ಯುವಕನ ಜೊತೆ ಇರುವುದನ್ನು ನೋಡಿದ ಪಾಗಲ್ ಪ್ರೇಮಿಯೊಬ್ಬ ಮಾಡಬಾರದ್ದನ್ನು ಮಾಡಿದ್ದಾನೆ.


ತನ್ನ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿ, ಗುಂಡು ಹೊಡೆದು ಕೊಲೆ ಮಾಡಿ ಪಾಗಲ್ ಪ್ರೇಮಿ ಪರಾರಿಯಾಗಿದ್ದಾನೆ.

ಜೈಪುರ ನಗರದಲ್ಲಿ ಈ ಘಟನೆ ನಡೆದಿದ್ದು, ಪ್ರಿಯತಮನ ಕೃತ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗತೊಡಗಿದೆ.

ಬೇರೆ ಹುಡುಗನ ಜೊತೆ ತನ್ನ ಪ್ರೇಯಸಿ ಇರುವುದನ್ನು ನೋಡಿ ಕೋಪಗೊಂಡ ಪ್ರಿಯಕರ ಗುಂಡು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. 


Share this Story:

Follow Webdunia kannada

ಮುಂದಿನ ಸುದ್ದಿ

ರೈತ ಮಸೂದೆ ವಿರೋಧಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ; ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ