Select Your Language

Notifications

webdunia
webdunia
webdunia
webdunia

ಪ್ರೀತ್ಸೆ ಅಂತ ಯುವತಿಯನ್ನು ಕೊಂದ ಪಾಗಲ್ ಪ್ರೇಮಿ ಬಂಧನ

ಪ್ರೀತ್ಸೆ ಅಂತ ಯುವತಿಯನ್ನು ಕೊಂದ ಪಾಗಲ್ ಪ್ರೇಮಿ ಬಂಧನ
ಲಕ್ನೋ , ಬುಧವಾರ, 24 ಜೂನ್ 2020 (19:24 IST)
ಆಕೆಗೆ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಪ್ರೀತ್ಸೆ ಪ್ರೀತ್ಸೆ ಅಂತ ಪಾಗಲ್ ಥರ ಬೆನ್ನುಬಿದ್ದಿದ್ದ.

ಹುಡುಗಿಯು ಹುಡುಗನ ಬೇಡಿಕೆಗೆ ಸೊಪ್ಪು ಹಾಕಲಿಲ್ಲ. 

ಪ್ರೀತಿಯನ್ನು ಒಪ್ಪದಿದ್ದಕ್ಕೆ ಹುಡುಗಿಗೆ ಮಾರುಕಟ್ಟೆಯಲ್ಲಿ ಹಾಡಹಗಲೇ ಚಾಕುವಿನಿಂದ ಕೊಲೆ ಮಾಡಿ ಓಡಿ ಹೋಗಿದ್ದ.

ಪಾಗಲ್ ಪ್ರೇಮಿ ಆರೋಪಿ ದೆಹಲಿಯ ಶೇರ್ ಖಾನ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

5 ವರ್ಷ ಲವ್ ಮಾಡಿ ಕೈಕೊಟ್ಟ ಹುಡುಗ : ಯುವತಿ ಹೀಗಾ ಮಾಡೋದು?