Select Your Language

Notifications

webdunia
webdunia
webdunia
webdunia

ಹೊಸ ಹುಡುಗಿಗಾಗಿ ಹಳೇ ಪ್ರೇಯಸಿಯನ್ನು ಕೊಂದ ಪಾಗಲ್ ಪ್ರೇಮಿ

ಹೊಸ ಹುಡುಗಿಗಾಗಿ ಹಳೇ ಪ್ರೇಯಸಿಯನ್ನು ಕೊಂದ ಪಾಗಲ್ ಪ್ರೇಮಿ
ರಷ್ಯಾ , ಬುಧವಾರ, 24 ಜೂನ್ 2020 (18:53 IST)
ಹೊಸ ನೀರು ಬಂದ ಮೇಲೆ ಹಳೇ ನೀರು ಹೋಗುತ್ತೆ ಅಂತಾರಲ್ಲ. ಹಾಗೇ ಹೊಸ ಲವರ್ ಸಿಕ್ಕ ಮೇಲೆ ಹಳೇ ಪ್ರೇಯಸಿಯನ್ನು ಪಾಗಲ್ ಪ್ರೇಮಿಯೊಬ್ಬ ಭೀಕರವಾಗಿ ಕೊಲೆ ಮಾಡಿದ್ದಾನೆ.

ಆರೋಪಿ ಪೆಟ್ರೊವ್ ಮತ್ತು ಕೊಲೆಯಾದ ಅನಸ್ತಾಸಿಯ ಕೆಲವು ತಿಂಗಳಿಂದ ಲವ್ ಮಾಡುತ್ತಿದ್ದರು. ಆ ಬಳಿಕ ದೂರವಾಗಿದ್ದರು.
ಕೊನೆಗೆ ಪೆಟ್ರೊವ್ ಕಾರ್ಪೋವಳ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದನು.

ಮಾಜಿ ಲವರ್ ಮೇಲೆ ಹೊಸ ಲವರ್ ಜಲಸಿ ಹೊಂದಿದ್ದಳು. ಹೀಗಾಗಿ ತನ್ನ ಪ್ರಿಯತಮನ ಜೊತೆ ಸೇರಿ ಮಾಜಿ ಲವರ್ ಅನಸ್ತಾಸಿಯಳನ್ನು ಇಬ್ಬರೂ ಕೊಲೆ ಮಾಡಿದ್ದಾರೆ.

ರಷ್ಯಾದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಗುಂಗಲ್ಲಿ ಬಟ್ಟೆ ಬಿಚ್ಚಿ ಅಡ್ಡಾಡಿದ ಯುವತಿ