Select Your Language

Notifications

webdunia
webdunia
webdunia
webdunia

ಲವರ್ ಗಾಗಿ ಜನ್ಮದಿನದಂದೇ ಪ್ರಾಣಬಿಟ್ಟ ಪಾಗಲ್ ಪ್ರೇಮಿ

ಲವರ್

ಅವರಿಬ್ಬರೂ ಲವ್ವಿ ಡವ್ವಿ ಅಂತ ಒಂದಷ್ಟು ದಿನ ಕಾಲ ಕಳೆದಿದ್ದಾರೆ. ಮನೆಮಂದಿಗೂ ಯುವಜೋಡಿಯ ಪ್ರೀತಿಯ ವಿಷ್ಯ ಗೊತ್ತಾಗಿದೆ. ಆದರೆ ತನ್ನ ಜನುಮದಿನದಂದೇ ಪಾಗಲ್ ಪ್ರೇಮಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಪ್ರಾಣ ಬಿಟ್ಟಿದ್ದಾನೆ.
 

ಚಿಕ್ಕಬಳ್ಳಾಪುರ ಜಿಲ್ಲೆಯ ಬಂಡಹಳ್ಳಿಯ ಶಿವುಕುಮಾರ್ (28) ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟಿರೋ ಪಾಗಲ್ ಪ್ರೇಮಿಯಾಗಿದ್ದಾನೆ.

ಪ್ರಿಯತಮೆ ಹಾಗೂ ಶಿವುಕುಮಾರ್ ನಡುವೆ ಅದೇನು ಆಯ್ತೋ ಗೊತ್ತಿಲ್ಲ. ಮಾತು ಕಥೆ ಕಟ್ ಆಗಿತ್ತು. ಆದರೆ ತನ್ನ ಬರ್ತ ಡೇ ದಿನ ತನ್ನ ಹುಡುಗಿ ಫೋನ್, ಮೇಸೆಜ್ ಮಾಡುತ್ತಾಳೆ ಅಂತ ಶಿವುಕುಮಾರ್ ಕಾದಿದ್ದೇ ಬಂತು. ಆದರೆ ಹುಡುಗಿ ಕಡೆಯಿಂದ ಸಿಂಗಲ್ ಮೆಸೆಜ್, ಕಾಲ್ ಬರಲಿಲ್ಲ.

ಪ್ರಿಯತಮೆ ಕಾಲ್ ಮಾಡಲಿಲ್ಲ ಅನ್ನೋದನ್ನೇ ಮನಸ್ಸಿಗೆ ಹಚ್ಚಿಕೊಂಡ ಶಿವುಕುಮಾರ್ ತನ್ನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಾಚಾನಾ? ಎಂದ ಬಿಜೆಪಿ ಶಾಸಕ