Select Your Language

Notifications

webdunia
webdunia
webdunia
webdunia

ಅಭಿಮಾನಿಗಳು ಬರ್ತ್ ಡೇ ದಿನ ದರ್ಶನ್ ಗೆ ನೀಡಿದ ಧವಸ, ಧಾನ್ಯಗಳ ಕತೆ ಏನಾಯ್ತು ಗೊತ್ತಾ?

ದರ್ಶನ್
ಬೆಂಗಳೂರು , ಬುಧವಾರ, 26 ಫೆಬ್ರವರಿ 2020 (10:40 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಯ ಮೇರೆಗೆ ಅವರ ಹುಟ್ಟುಹಬ್ಬದಂದು ಅಭಿಮಾನಿಗಳು ಕೇಕ್, ಹಾರ-ತುರಾಯಿಗಳ ಬದಲು ದವಸ-ಧಾನ್ಯಗಳನ್ನು ಉಡುಗೊರೆಯಾಗಿ ನೀಡಿದ್ದರು.


ಈ ಸಾಮಗ್ರಿಗಳು ಡಿ ಬಾಸ್ ತೋಟದ ಮನೆಯ ಗೋಡೌನ್ ನಲ್ಲಿ ತುಂಬಿ ಹೋಗಿತ್ತು. ಈ ಸಾಮಗ್ರಿಗಳ ಕತೆ ಏನಾಯ್ತು ಗೊತ್ತಾ?

ಇದೀಗ ದರ್ಶನ್ ಸಂಗಡಿಗರು ಈ ಸಾಮಗ್ರಿಗಗಳನ್ನು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಸಾಗಿಸುವ ಕೆಲಸ ಆರಂಭಿಸಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಬಂದ ವಿಶೇಷ ಉಡುಗೊರೆಗಳನ್ನು ಸದ್ಬಳಕೆ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ 'ಆನೆ ಬಲ' ಹಾಡುಗಳು..!