Publish Date: Wed, 24 Jun 2020 (18:17 IST)
Updated Date: Wed, 24 Jun 2020 (18:20 IST)
ಲವರ್ ಜೊತೆ ಸೇರಿ ಟೈಟ್ ಆಗಿ ಎಣ್ಣೆ ಹೊಡೆದಿದ್ದ ಯುವತಿಯೊಬ್ಬಳು ನಶೆಯಲ್ಲಿ ಬಟ್ಟೆ ಕಳಚಿ ರಸ್ತೆಯಲ್ಲಿ ನಡೆದು ಅವಾಂತರ ಸೃಷ್ಠಿ ಮಾಡಿದ್ದಾಳೆ.
ಯುವತಿ ಹಾಗೂ ಆಕೆಯ ಗೆಳೆಯ ಇಬ್ಬರೂ ಸಾಕಷ್ಟು ಕಿಕ್ ಏರುವಂತೆ ಮದ್ಯ ಕುಡಿದಿದ್ದಾರೆ. ಆದರೆ ಹುಡುಗಿ ನಶೆಯಲ್ಲಿ ಟಾಪ್ ಕಳಚಿ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದಾಳೆ.
ಟಾಪ್ ಲೆಸ್ ಡ್ರೆಸ್ ನಲ್ಲಿನ ಯುವತಿ ನೋಡೋದಕ್ಕೆ ಅಂತ ಜನರು ಮುಗಿಬಿದ್ದಿದ್ದರು. ಇದು ಕೆಲಕಾಲ ಟ್ರಾಫಿಕ್ ಜಾಮ್ ಗೆ ಕಾರಣವಾಗಿತ್ತು.
ಕೊನೆಗೆ ಪೊಲೀಸರು ಬಂದು ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಹೆಸರನ್ನು ಬಹಿರಂಗಪಡಿಸಿಲ್ಲ.
Jagadeesh
Publish Date: Wed, 24 Jun 2020 (18:17 IST)
Updated Date: Wed, 24 Jun 2020 (18:20 IST)