Select Your Language

Notifications

webdunia
webdunia
webdunia
webdunia

ಭಾರತದ ಮೋಸ್ಟ್ ವಾಂಟೆಡ್ ಉಗ್ರ ಫಿನಿಶ್ ಆದ್ನಾ..?

fierce
ದಾವುದ್ ಮಲ್ಲಿಕ್‌
ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ, ಮೊಸ್ಟ್ ವಾಂಟೆಡ್ ಉಗ್ರ, ದಾವುದ್ ಮಲ್ಲಿಕ್‌ನನ್ನು ಫಿನಿಶ್ ಮಾಡಲಾಗಿದೆ. ಭಾರತದ ಹಲವು ವಿರೋಧಿ ಚಟುವಟಿಕೆಗಳಲ್ಲಿ ಈ ಉಗ್ರ ಭಾಗಿಯಾಗಿದ್ದ, ಆದರೆ ಇವಾಗ ಪಾಕಿಸ್ತಾನದಲ್ಲಿ ದಾವೂದ್ ಮಲ್ಲಿಕ್‌ನನ್ನು ಹೊಡೆದುರುಳಿಸಿದ್ದಾರೆ ಅಪರಿಚಿತ ಬಂದೂಕುಧಾರಿಗಳು. ಪಾಕಿಸ್ತಾನಸ ಉತ್ತರ ವಜೀರಿಸ್ತಾನ್‌ನಲ್ಲಿ ದಾವೂದ್ ಮಲ್ಲಿಕ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಲ್ಲಿಗೆ ಭಾರತಕ್ಕೆ ಅವಶ್ಯಕವಾಗಿ ಬೇಕಾದಿದ್ದ ಮತ್ತೊಬ್ಬ ಉಗ್ರ ಬಂದೂಕಿನ ಗುಂಡಿಗೆ ಬಲಿಯಾದಂತಾಗಿದೆ.
 
ಈ ದಾವೂದ್ ಮಲ್ಲಿಕ್ ಲಷ್ಕರ್-ಎ-ಜಬ್ಬಾರ್ ಸಂಸ್ಥಾಪಕ ಹಾಗೇ ಭಾರತದ ವಿರುದ್ಧ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಸಂಚು ರೂಪಿಸಿದ್ದ, ಮೌಲಾನಾ ಮಸೂದ್ ಅಜರ್‌ನ ನಿಕಟ ಸಹಾಯಕ. ಆದ್ರೆ ಇವಾಗ ಇವನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಿರೋದ್ರಿಂದ, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನಮ್ಮ ಕುರಿತಾದ 3 ಮನವಿ ಮಾಡ್ತಿದ್ದೇನೆ