Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಿಂದ ಕ್ರಿಕೆಟಿಗರಿಗೆ 2 ದಿನ ರಜೆ: ಕುಟುಂಬದವರ ಜೊತೆಗಿರಲು ಅವಕಾಶ

ಟೀಂ ಇಂಡಿಯಾದಿಂದ ಕ್ರಿಕೆಟಿಗರಿಗೆ 2 ದಿನ ರಜೆ: ಕುಟುಂಬದವರ ಜೊತೆಗಿರಲು ಅವಕಾಶ
ಧರ್ಮಶಾಲಾ , ಸೋಮವಾರ, 23 ಅಕ್ಟೋಬರ್ 2023 (18:49 IST)
Photo Courtesy: Twitter
ಧರ್ಮಶಾಲಾ: ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ನ ಐದನೇ ಪಂದ್ಯವನ್ನೂ ಗೆದ್ದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರಿಗೆ 2-3 ದಿನಗಳ ರಜೆ ನೀಡಲಾಗಿದೆ.

ಟೀಂ ಇಂಡಿಯಾ ಮುಂದಿನ ಪಂದ್ಯಕ್ಕೆ ಆರು ದಿನಗಳ ಬ್ರೇಕ್ ಇದೆ. ಹೀಗಾಗಿ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಈ ಕಾರಣಕ್ಕೆ ಕುಟುಂಬದವರ ಜೊತೆಗಿರಲು 2-3 ದಿನಗಳ ರಜೆ ನೀಡಲಾಗಿದೆ.

ಹೀಗಾಗಿ ಕಿವೀಸ್ ವಿರುದ್ಧದ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದ ಆಟಗಾರರು ಟೀಂ ಇಂಡಿಯಾ ಕ್ಯಾಂಪ್ ನಿಂದ ಹೊರಬಂದು ಕುಟುಂಬದರ ಜೊತೆಗಿರಲು ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಇನ್ನಿಲ್ಲ