Select Your Language

Notifications

webdunia
webdunia
webdunia
webdunia

ಅಪ್ರಾಪ್ತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಖುಲಾಸೆ ಮಾಡಿದ ನ್ಯಾಯಾಲಯ

ಅಪ್ರಾಪ್ತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಖುಲಾಸೆ ಮಾಡಿದ ನ್ಯಾಯಾಲಯ
ಮುಂಬೈ , ಶನಿವಾರ, 16 ಏಪ್ರಿಲ್ 2022 (07:20 IST)
ಮುಂಬೈ: 10 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನ್ಯಾಯಾಲಯ 50 ವರ್ಷದ ವ್ಯಕ್ತಿಯನ್ನು ಆರೋಪ ಮುಕ್ತಗೊಳಿಸಿದೆ.

ಸಂತ್ರಸ್ತನ ದೂರಿನಲ್ಲಿ ಅಸಹಜತೆ ಕಾಣಿಸುತ್ತಿದೆ. ಆ ಮಧ್ಯವಯಸ್ಕನಿಗೆ ಬಾಲಕನ ಪರಿಚಯವೇ ಇರಲಿಲ್ಲ. ಮತ್ತು ಮಹಿಳಾ ಪೊಲೀಸ್ ಪೇದೆಯೊಬ್ಬರು ನೀಡಿದ ಹೇಳಿಕೆಯಲ್ಲೂ ವ್ಯತ್ಯಾಸ ಕಾಣುತ್ತಿದೆ.

ಹೀಗಾಗಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ವ್ಯಕ್ತಿಯನ್ನು ಆರೋಪ ಮುಕ್ತಗೊಳಿಸಲಾಗಿದೆ. ಇದಕ್ಕೂ ಮೊದಲು ಕೆಳ ಹಂತದ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ  ವಿಧಿಸಿತ್ತು. ಇದೀಗ ಆ ಶಿಕ್ಷೆ ರದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿಯ ಮೇಲೆ ಅನುಮಾನ: ಕೊಲೆಗೆ ಯತ್ನಿಸಿದ ಪ್ರಿಯಕರ