Select Your Language

Notifications

webdunia
webdunia
webdunia
webdunia

ಅತ್ತಿಗೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಾಮೈದ

ಅತ್ತಿಗೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಾಮೈದ
ಪಾಟ್ನಾ , ಶುಕ್ರವಾರ, 15 ಏಪ್ರಿಲ್ 2022 (09:34 IST)
ಪಾಟ್ನಾ: ಅತ್ತಿಗೆಯ ಮೇಲೆ ಅತ್ಯಾಚಾರ ನಡೆಸಿದ ಬಾಮೈದ ಈ ವಿಚಾರವನ್ನು ಹೇಳಿದರೆ ಇಡೀ ಕುಟುಂಬವನ್ನು ಕೊಲೆ ಹಾಕುವುದಾಗಿ ಬೆದರಿಕೆ ಹಾಕಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ರಜೆ ಮೇಲೆ ಟೂರ್ ಕರೆದುಕೊಂಡು ಹೋಗುವುದಾಗಿ ಆರೋಪಿ ಪಾಟ್ನಾಗೆ ಕರೆದೊಯ್ದು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಇಡೀ ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಮನೆಗೆ ಕರೆತಂದು ಬಿಟ್ಟಿದ್ದಾನೆ.

ಆದರೆ ನಡೆದ ವಿಚಾರವನ್ನು ಗಂಡನ ಬಳಿ ನಡೆದ ವಿಚಾರವನ್ನು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೇಳದೇ ಮನೆಯಿಂದ ಹೋಗಿದ್ದಕ್ಕೆ ತಂಗಿಯ ಕೊಂದ ಅಣ್ಣ